Friday, June 5, 2026
Homeಕರಾವಳಿಉಡುಪಿಕಾರ್ಕಳ: ರಸ್ತೆ ಮೇಲೆ ಉರುಳಿ ಬಿದ್ದ ಮರ, ಭಾರಿ ಅನಾಹುತದಿಂದ ಜಸ್ಟ್ ಮಿಸ್ !

ಕಾರ್ಕಳ: ರಸ್ತೆ ಮೇಲೆ ಉರುಳಿ ಬಿದ್ದ ಮರ, ಭಾರಿ ಅನಾಹುತದಿಂದ ಜಸ್ಟ್ ಮಿಸ್ !

- Advertisement -
- Advertisement -

ಕಾರ್ಕಳ ತಾಲೂಕಿನ ಅಜೆಕಾರು ಗ್ರಾ.ಪಂ ವ್ಯಾಪ್ತಿಯ ಕೈಕಂಬ ಎಂಬಲ್ಲಿ ಅಪಾಯಕಾರಿಯಾಗಿದ್ದ ಒಣಗಿದ ಮರವೊಂದು ರಸ್ತೆ ಮೇಲೆ ಬಿದ್ದ ಘಟನೆ ನಡೆದಿದೆ.

ಕೆಲವೆ ಸೆಕೆಂಡ್ ಗಳಲ್ಲಿ ಕಾರ್ಕಳದಿಂದ ಬಂದ ಬಸ್ಸು ಹಾಗೂ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರು ವ್ಯಕ್ತಿಗಳು ಬಸ್ ಹತ್ತಿದ್ದಾರೆ. ಭಾರಿ ಅಪಾಯವೊಂದು ತಪ್ಪಿದಂತಾಗಿದೆ.

ರಸ್ತೆ ಪಕ್ಕದಲ್ಲಿ ಅನೇಕ ಅಪಾಯಕಾರಿ ಅಕೇಶಿಯ ಮರಗಳಿದ್ದು , ಇದನ್ನು ತೆರವು ಗೊಳಿಸಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Latest News

error: Content is protected !!