- Advertisement -
![]()
- Advertisement -
ಗುಜರಾತ್: ಇಲ್ಲಿನ ನ ಅಹ್ಮದಾಬಾದ್ ನಲ್ಲಿರುವ ವತ್ವಾ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಾಲು 25ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಹರಸಾಹಸ ಪಡುತ್ತಿವೆ.
ದುರ್ಘಟನೆಯಲ್ಲಿ ಯಾವುದೇ ಸೋವುನೋವಿನ ಬಗ್ಗೆ ಈ ವರೆಗೆ ತಿಳಿದು ಬಂದಿಲ್ಲ. ಬೆಳಗಿನ ಜಾವ ದುರಂತ ನಡೆದಿದ್ದು, ರಾಸಾಯನಿಕ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ ಎನ್ನಲಾಗಿದೆ. ಅವಘಡಕ್ಕೆ ನಿಖರವಾದ ಕಾರಣ ಗೋಚರಿಸಿಲ್ಲ.
- Advertisement -


