Friday, May 17, 2024
Homeಕರಾವಳಿಉಡುಪಿಕೋಟ: ಡ್ರಾಮಾ ಜೂನಿಯರ್‌ ಸೀಸನ್‌ 4 ವಿನ್ನರ್‌ ಸಮೃದ್ಧಿಗೆ ಸ್ಥಳೀಯರಿಂದ ಸನ್ಮಾನ

ಕೋಟ: ಡ್ರಾಮಾ ಜೂನಿಯರ್‌ ಸೀಸನ್‌ 4 ವಿನ್ನರ್‌ ಸಮೃದ್ಧಿಗೆ ಸ್ಥಳೀಯರಿಂದ ಸನ್ಮಾನ

spot_img
- Advertisement -
- Advertisement -

ಕೋಟ: ಡ್ರಾಮ ಜೂನಿಯರ್ಸ್ ಸೀಸನ್‌ 4 ವಿನ್ನರ್ ಸಮೃದ್ಧಿಗೆ ಕೋಟ ನಾಗರಿಕರು ಅದ್ಧೂರಿ ಸ್ವಾಗತದೊಂದಿಗೆ ಸನ್ಮಾನ ಮಾಡಿದ್ರು.

ಕೋಟದ ಅಮೃತೇಶ್ವರಿ ದೇವಳದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಸಮೃದ್ಧಿಗೆ ಬಾರಿಕೆರೆ ಯುವಕ ಮಂಡಲದ ನೇತೃತ್ವದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘಸಂಸ್ಥೆಗಳು, ಗಣ್ಯರು ಸಮೃದ್ದಿಗೆ ಅಭಿನಂದನೆ ಸಲ್ಲಿಸಿದರು.

- Advertisement -
spot_img

Latest News

error: Content is protected !!