Saturday, June 15, 2024
Homeಪ್ರಮುಖ-ಸುದ್ದಿBMCRL ನಿಂದ ನನಗೆ ನೋಟಿಸ್ ಬಂದಿಲ್ಲ, ಡಾ.ಗಿರಿಧರ್ ಕಜೆ ಸ್ಪಷ್ಟನೆ..

BMCRL ನಿಂದ ನನಗೆ ನೋಟಿಸ್ ಬಂದಿಲ್ಲ, ಡಾ.ಗಿರಿಧರ್ ಕಜೆ ಸ್ಪಷ್ಟನೆ..

spot_img
- Advertisement -
- Advertisement -

ಬೆಂಗಳೂರು : ನನಗೆ ಯಾವುದೇ ನೋಟಿಸ್ ಬಿಎಂಸಿಆರ್ ಐ ನಿಂದ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನೋಟಿಸ್ ಕಂಡು ಶಾಕ್ ಆಗಿದೆ. ವೈರಲ್ ಆಗಿರುವ ಸುದ್ದಿ ಸತ್ಯಕ್ಕೆ ದೂರವಾಗಿರುವಂತದ್ದು ಎಂಬುದಾಗಿ ಡಾ.ಗಿರಿಧರ್ ಕಜೆ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಡಾ.ಗಿರಿಧರ್ ಕಜೆಯವರು, ನನಗೆ ಯಾವುದೇ ನೋಟಿಸ್ ಕೊಟ್ಟಿಲ್ಲ. ಬಿಎಂಸಿಆರ್ ಐ ನಿಂದ ಯಾವುದೇ ನೋಟಿಸ್ ಬಂದಿಲ್ಲ. ಜಾಲತಾಣದಲ್ಲಿ ನೋಟಿಸ್ ಬಗ್ಗೆ ವೈರಲ್ ಆಗಿದೆ. ವೈರಲ್ ಆಗಿದ್ದ ನೋಟಿಸ್ ನೋಡಿ ಶಾಕ್ ಆಗಿದೆ. ಜಾಲತಾಣದಲ್ಲಿ ತಪ್ಪು ಸಂದೇಶ ಹರಡಲಾಗುತ್ತಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

- Advertisement -
spot_img

Latest News

error: Content is protected !!