Friday, June 5, 2026
Homeಕರಾವಳಿಪಿಎಚ್ ಡಿ ಅಧ್ಯಯನ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದ ಡಾ. ಅರುಣ್ ಡಿಸೋಜಾ

ಪಿಎಚ್ ಡಿ ಅಧ್ಯಯನ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದ ಡಾ. ಅರುಣ್ ಡಿಸೋಜಾ

- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ನಡ ಗ್ರಾಮದ ಡಾ. ಅರುಣ್ ಡಿಸೋಜಾ ಅವರು ರಾಜಸ್ತಾನ ಜೈ ಪುರದ ಮಾಳವೀಯ ರಾಷ್ಟೀಯ ತಂತ್ರ ಜ್ಞಾನ ಸಂಸ್ಥೆಯಲ್ಲಿ ಪಿಎಚ್ ಡಿ ಅಧ್ಯಾಯನವನ್ನು ಪೂರ್ಣಗೊಳಿಸಿ ಡಾಕ್ಟರೇಟ್ ಪದವಿಯನ್ನು ಪಡೆಡಿದ್ದಾರೆ.

ಅವರು ‘ಕಾರ್ಪೊರೇಟ್ ಆಡಳಿತ ಮತ್ತು ಮಾಹಿತಿ ಅಸಮಾನತೆ: ಭಾರತೀಯ ಕಂಪೆನಿಗಳ ಅಧ್ಯಯನ’ ವಿಚಾರದಲ್ಲಿ ಪಿಎಚ್ ಡಿಯನ್ನು ಮಾಡಿದ್ದಾರೆ.

ಡಾ. ಶ್ರೀದೇವ್ ದೇವ್ ಜಿ ಮಾರ್ಗದರ್ಶನದಲ್ಲಿ ಡಾ. ಕೃಷ್ಣ ಪ್ರಸಾದ್ ಅವರ ಸಹ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿದ್ದು, ಪ್ರಸ್ತುತ ನಿಟ್ಟೆಯ ಜಸ್ಟೀಸ್ ಕೆ. ಎಸ್ ಹೆಗ್ಡೆ, ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!