Sunday, May 5, 2024
Homeಕರಾವಳಿದ.ಕ. ಜಿ.ಪಂ. ನ ನೂತನ ಸಿಇಓ ಆಗಿ ಡಾ.ಆನಂದ್ ಕೆ ನೇಮಕ

ದ.ಕ. ಜಿ.ಪಂ. ನ ನೂತನ ಸಿಇಓ ಆಗಿ ಡಾ.ಆನಂದ್ ಕೆ ನೇಮಕ

spot_img
- Advertisement -
- Advertisement -

ಮಂಗಳೂರು: ದ.ಕ. ಜಿ.ಪಂ. ನ ನೂತನ ಸಿಇಓ ಆಗಿ ಡಾ.ಆನಂದ್ ಕೆ. ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.

2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಇವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿದ್ದರು.

ಇದೀಗ ಆ ಹುದ್ದೆಯಿಂದ ದ.ಕ. ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಅದಕ್ಕೂ ಮೊದಲು ಅವರು ಗದಗ ಜಿಪಂ ಸಿಇಒ ಆಗಿದ್ದರು.

ದ.ಕ. ಜಿಪಂ ಸಿಇಒ ಆಗಿದ್ದ ಡಾ.ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿದ ಬಳಿಕ ತೆರವಾದ ಈ ಸ್ಥಾನಕ್ಕೆ ನೇಮಕಗೊಂಡಿರುವ ಡಾ. ಆನಂದ್ ಜೂ.30ರಂದು ದ.ಕ.ಜಿಪಂ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!