Wednesday, June 24, 2026
Homeತಾಜಾ ಸುದ್ದಿಮನೆ ಬಾಗಿಲಿಗೆ ಬರ್ತಾಳೆ ನಂದಿನಿ!… ‌ ಸಿಹಿ ಸುದ್ದಿ ಹಂಚಿಕೊಂಡ ಕೆಎಂಎಫ್

ಮನೆ ಬಾಗಿಲಿಗೆ ಬರ್ತಾಳೆ ನಂದಿನಿ!… ‌ ಸಿಹಿ ಸುದ್ದಿ ಹಂಚಿಕೊಂಡ ಕೆಎಂಎಫ್

- Advertisement -
- Advertisement -

ಬೆಂಗಳೂರು: ಕೆಎಂಎಫ್ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು ನಂದಿನಿ ಹಾಲು ಗ್ರಾಹಕರ ಮನೆ ಬಾಗಿಲಿಗೆ ತಲುಪಲು ಯೋಜನೆ ರೂಪಿಸಿದೆ. ಮಿನಿ ಟ್ರಕ್‌ ಮೂಲಕ ಹಾಲು ಮನೆಬಾಗಿಲಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ.

ಜನತೆ ಮಿಲ್ಕ್ ಬೂತ್ʼಗೆ ಹೋಗುವುದನ್ನು ತಪ್ಪಿಸಿ ಮನೆ ಬಾಗಿಲಿಗೇ ಹಾಲಿನ ಪ್ಯಾಕ್ʼಗಳನ್ನು ತಲುಪಿಸಲು ಮದರ್ ಡೈರಿಯ ಜೊತೆ ಪಾಲುದಾರಿಗೆ ಮಾಡಿಕೊಂಡಿದ್ದು ನಂದಿನಿ ಆನ್ ವ್ಹೀಲ್ಸ್ ಸೇವೆಯನ್ನ ಪ್ರಾರಂಭಿಸಿದೆ. ಈ ಯೋಜನೆಯನ್ನ ಪ್ರಾಯೋಗಿಕವಾಗಿ ಯಲಹಂಕ ಝೋನ್ʼನಲ್ಲಿ ಜಾರಿಗೆ ತರಲಾಗಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ.

- Advertisement -

Latest News

error: Content is protected !!