Friday, May 3, 2024
HomeUncategorizedಪುರುಷರಿಗೆ ಮಾತ್ರ ಈ ಸುದ್ದಿ...

ಪುರುಷರಿಗೆ ಮಾತ್ರ ಈ ಸುದ್ದಿ…

spot_img
- Advertisement -
- Advertisement -

ಹೌದು ಪುರುಷರಿಗೆ ಬೆಳಗ್ಗೆ ಎದ್ದ ಬಳಿಕ ತಣ್ಣೀರಿನ ಸ್ನಾನ ಆರೋಗ್ಯಕರ ಎಂದು ಕೆಲವು ಸಂಶೋಧನೆಯಲ್ಲಿ ಗೊತ್ತಾಗಿದೆ ಮೈ ಕೊರೆಯುವ ಚಳಿ ಇದ್ದರೂ ಸಹಾ ತುಂಬಾ ಜನ ತಣ್ಣೀರಿನ ಸ್ನಾನ ಮಾಡಿಕೊಳ್ಳುವರು ಇದು ಆರೋಗ್ಯಕರವೇ ಒಂದು ವೇಳೆ ನೀವು ಬಿಸಿನೀರು ಇಷ್ಟ ಪಡುವ ಪುರುಷ ಆಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಮೊದಲನೆಯದು ಬಿಸಿ ನೀರಿನ ಸ್ನಾನ ಇಷ್ಟ ಪಡುವ ಪುರುಷರಲ್ಲಿ ನಪುಂ ಸಕ ತೊಂದರೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಪುರುಷರ ದೇಹದ ತಾಪಮಾನಕ್ಕಿಂತ ಕೊಂಚ ಕಡಿಮೆ ತಾಪಮಾನದಲ್ಲಿ ವೀರ್ಯಾಣುಗಳು ಉತ್ಪತ್ತಿ ಆಗುವಂತೆ ನಿಸರ್ಗ ಪುರುಷರ ವೃಷನವನ್ನು ದೇಹದಿಂದ ಹೊರಗೆ ಇರಿಸಿದೆ ತಾಪಮಾನಕ್ಕೆ ಅನುಗುಣವಾಗಿ ಹಿಗ್ಗುವಂತೆ ಮತ್ತು ಕುಗ್ಗುವಂತೆ ವೃಷಣದ ಚರ್ಮ ನೆರಿಗೆಗಳನ್ನು ಹೊಂದಿರುತ್ತದೆ. ಹೀಗಿರುವಾಗ ಬಲವಂತವಾಗಿ ನಾವು ಬಿಸಿನೀರಿನ ಸ್ನಾನ ಮಾಡುವುದರಿಂದ ವೀ ರ್ಯಾಣುಗಳ ಸಂಖ್ಯೆ ಮತ್ತು ಅದರ ಗುಣ ಮಟ್ಟದ ಮೇಲೆ ನೇರವಾದ ಪರಿಣಾಮ ಬೀಳುವ ಚಾನ್ಸ್ ಜಾಸ್ತಿ ಇರುತ್ತದೆ.

ಬಿಸಿ ಹೆಚ್ಚಾದಷ್ಟು ವೀ ರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತದೆ ಅಂದರೆ ನಮ್ಮಲ್ಲಿ ಇರುವ ಲೈಂಗಿಕ ಶಕ್ತಿ ಕಡಿಮೆ ಆಗುತ್ತದೆ ಆದ್ದರಿಂದ ಆದಷ್ಟು ತಣ್ಣೀರಿನ ಸ್ನಾನ ಮಾಡಿದರೆ ಒಳ್ಳೆಯದು.

ಎರಡನೆಯದು ವಿಶೇಷವಾಗಿ ವಾತಾವರಣದಲ್ಲಿ ಚಳಿ ಇದ್ದಾಗ ಬಿಸಿ ನೀರಿನ ಸ್ನಾನ ಮಾಡುವುದು ತುಂಬಾ ಒಳ್ಳೆಯದಲ್ಲ ಇದು ಹೃದಯಕ್ಕೆ ತುಂಬಾ ತೊಂದರೆ ಕೊಡುತ್ತದೆ ಅಷ್ಟೆ ಅಲ್ಲದೆ ಹೃದಯಾಘಾತ ಆಗುವ ಸಮಯ ಜಾಸ್ತಿ ಇರುತ್ತದೆ ಆದ್ದರಿಂದ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ವನ್ನೂ ಬಿಟ್ಟು ತಣ್ಣೀರಿನ ಸ್ನಾನ ಒಳ್ಳೆಯದು ಎಂದು ಹೇಳಬಹುದು.

ಮೂರನೆಯದು ಚರ್ಮದ ಹೊರ ಪದಾರ್ಥದಲ್ಲಿ ಇರುವ ಅತೀ ಸೂಕ್ಷ್ಮವಾಗಿ ಇರುವ ರಂಧ್ರಗಳಲ್ಲಿ ಇರುವ ಆಧ್ರತೆಯನ್ನು ಬಿಸಿ ನೀರು ಸೆಳೆದು ಬಿಡುತ್ತದೆ ಇದರ ಪರಿಣಾಮ ಚರ್ಮ ಒಡೆದು ಹೋಗುತ್ತದೆ ಚರ್ಮ ಸಿಳುವಂತಹ ಮೊದಲಾದ ತೊಂದರೆ ನಮ್ಮಲ್ಲಿ ಕಾಣಿಸಿಕೊಳ್ಳುತ್ತದೆ ನಮ್ಮ ಶರೀರದ ಮೇಲೆ ಒಣ ಚರ್ಮ ಏಳುವುದರಿಂದ ನಮ್ಮ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದೆ.

ನಾಲ್ಕನೆಯದು ಕೆಲವು ರೀಸರ್ಚ್ ಪ್ರಕಾರ ತಣ್ಣೀರಿನ ಸ್ನಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಇದಕ್ಕೆ ವಿರುದ್ಧವಾಗಿ ಬಿಸಿ ನೀರಿನ ಸ್ನಾನದಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಅಂತ ಕಂಡು ಬಂದಿದೆ.

ವಿಶೇಷವಾಗಿ ಮಧ್ಯಪಾನ ಮತ್ತು ಬೇರೆ ಬೇರೆ ರೀತಿಯ ಚಟಗಳು ನಮ್ಮಲ್ಲಿ ಇದ್ದರೆ ಕೂಡಲೇ ಅದನ್ನು ಬಿಟ್ಟು ಬಿಡಿ ಏಕೆಂದರೆ ನೀವು ಬಿಸಿ ನೀರಿನ ಸ್ನಾನ ಮಾಡುವಾಗ ನಿಮ್ಮಲ್ಲಿ ತುಂಬಾ ತೊಂದರೆ ಕಾಣಿಸುತ್ತದೆ ಇವು ಹೃದಯದ ಒತ್ತಡವನ್ನು ಹೆಚ್ಚಿಸುತ್ತದೆ. ಬಿಸಿ ನೀರಿನ ಸ್ನಾನ ಹೃದಯದ ಒತ್ತಡ ಕಡಿಮೆ ಮಾಡುತ್ತದೆ ಅಷ್ಟೆ ಅಲ್ಲದೆ ಹೃದಯಾಘಾತ ಆಗುವ ಸಂಭವ ಜಾಸ್ತಿ ಇರುತ್ತದೆ ಆದ್ದರಿಂದ ಮಧ್ಯಪಾನ ಮತ್ತು ಬೇರೆ ರೀತಿಯ ಚಟಗಳು ಇರುವರು ತಣ್ಣೀರಿನ ಸ್ನಾನ ಮಾಡುವುದು ತುಂಬಾ ಉತ್ತಮ.

- Advertisement -
spot_img

Latest News

error: Content is protected !!