Friday, May 3, 2024
Homeಕರಾವಳಿಬಂಟ್ವಾಳ: ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸುತ್ತಿರುವ ತುಳುನಾಡಿನ ದಿವಿತಾ ರೈ

ಬಂಟ್ವಾಳ: ಮಿಸ್‌ ಯೂನಿವರ್ಸ್‌ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸುತ್ತಿರುವ ತುಳುನಾಡಿನ ದಿವಿತಾ ರೈ

spot_img
- Advertisement -
- Advertisement -

ಬಂಟ್ವಾಳ: ಅಮೆರಿಕದ ನ್ಯೂ ಒರ್ಲಾನ್ಸೋದಲ್ಲಿ ನಡೆಯುತ್ತಿರುವ ಮಿಸ್‌ ಯೂನಿವರ್ಸ್‌ 2022 ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತು ಜನವರಿ 14ರಂದು ನಡೆಯಲಿದ್ದು (ಭಾರತೀಯ ಕಾಲಮಾನ ಪ್ರಕಾರ ಜನವರಿ 15 ರಂದು ಬೆಳಗ್ಗೆ 6.30ಕ್ಕೆ), ಈ ದಿನ ಹೊಸ ವಿಶ್ವಸುಂದರಿಯ ಘೋಷಣೆಯಾಗಲಿದೆ.

ಒಟ್ಟು 84 ದೇಶಗಳ ಸುಂದರಿಯರು ಪಾಲ್ಗೊಂಡಿರುವ ಈ ಸ್ಪರ್ಧೆಯಲ್ಲಿ ಮಿಸ್‌ ದಿವಾ ಯೂನಿವರ್ಸ್‌ ದಿವಿತಾ ರೈ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳ ಮೂಲದವರಾದ ಇವರು ಈಗಾಗಲೇ ಅನೇಕ ಸುತ್ತಿನ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಸ್ಪರ್ಧಾ ಕಣದಲ್ಲಿ ಗೆಲ್ಲುವ ನಿರೀಕ್ಷೆ ಮೂಡಿಸಿರುವ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾಗಿರುವುದು ವಿಶೇಷ.

- Advertisement -
spot_img

Latest News

error: Content is protected !!