Monday, June 29, 2026
Homeತಾಜಾ ಸುದ್ದಿಸಿಡಿಯಿತು ಮತ್ತೊಂದು ಹೊಸ ಬಾಂಬ್ : ಇನ್ನೂ ಇದೆಯಂತೆ ರಮೇಶ್ ಜಾರಕಿಹೊಳಿ ರಾಸಲೀಲೆಯ ಸಿಡಿ

ಸಿಡಿಯಿತು ಮತ್ತೊಂದು ಹೊಸ ಬಾಂಬ್ : ಇನ್ನೂ ಇದೆಯಂತೆ ರಮೇಶ್ ಜಾರಕಿಹೊಳಿ ರಾಸಲೀಲೆಯ ಸಿಡಿ

- Advertisement -
- Advertisement -

ಬೆಂಗಳೂರು : ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ಸಿಡಿ ಬಹಿರಂಗ ಪಡಿಸಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಚಿವ ರಮೇಶ್ ಜಾರಕಿಹೊಳಿಯ ಮತ್ತೊಂದು ವಿಡಿಯೋ ಇದೆ. ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಇನ್ನೂ ಹಲವರ ಸಿಡಿಗಳು ಇವೆ. ಸೂಕ್ತ ವೇದಿಕೆಯಲ್ಲಿ ಆ ಸಿಡಿಗಳನ್ನು ಬಿಡುಗಡೆ ಮಾಡುತ್ತೇನೆ. ತನಿಖೆಗೆ ಎಷ್ಟು ಬೇಕೋ ಅಷ್ಟು ವಿಡಿಯೋ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

- Advertisement -

Latest News

error: Content is protected !!