Friday, June 5, 2026
Homeಕರಾವಳಿಧರ್ಮಸ್ಥಳಕ್ಕೆ ಬಾಲಿವುಡ್ ನಟಿ ಡಿಂಪಲ್ ಕಾಪಾಡಿಯಾ ಭೇಟಿ

ಧರ್ಮಸ್ಥಳಕ್ಕೆ ಬಾಲಿವುಡ್ ನಟಿ ಡಿಂಪಲ್ ಕಾಪಾಡಿಯಾ ಭೇಟಿ

- Advertisement -
- Advertisement -

ಧರ್ಮಸ್ಥಳ: ಬಾಲಿವುಡ್ ನಟಿ ಡಿಂಪಲ್ ಕಾಪಾಡಿಯಾ ಭಾನುವಾರ (ಇಂದು) ಧರ್ಮಸ್ಥಳಕ್ಕೆ ಭೇಟಿ ನೀಡಿದ್ರು.

ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಬಂದ ಅವರು ದೇವರ ದರ್ಶನ ಮಾಡಿ, ವಿಶೇಷ ಸೇವೆ ಸಲ್ಲಿಸಿದರು.

ಬಳಿಕ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಡಿ. ಹರ್ಷೇಂದ್ರ ಕುಮಾ‌ರ್ ಹಾಗೂ ಸುಪ್ರಿಯಾ ಹರ್ಷೇಂದ್ರ ಕುಮಾ‌ರ್ ಉಪಸ್ಥಿತರಿದ್ದರು. ಬಳಿಕ ಅನ್ನಪೂರ್ಣ ಛತ್ರದಲ್ಲಿ ಭೋಜನ ಸ್ವೀಕರಿಸಿದರು.

- Advertisement -

Latest News

error: Content is protected !!