- Advertisement -
- Advertisement -
ಬೆಂಗಳೂರು; ಮೊನ್ನೆಯಷ್ಟೇ ತಂದೆಯಾಗುತ್ತಿರೋದಾಗಿ ಹೇಳಿ ಅಭಿಮಾನಿಗಳಿಗೆ ಬಿಗ್ ಸಪ್ರೈಸ್ ನೀಡಿದ ಸ್ಯಾಂಡಲ್ ವುಡ್ ಪ್ರಿನ್ಸ್ ಧ್ರುವ ಸರ್ಜಾ ಇದೀಗ ಪತ್ನಿ ಪ್ರೇರಣಾ ಶಂಕರ್ ಅವರಿಗೆ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿಸಿದ್ದಾರೆ. ನಿನ್ನೆಯಷ್ಟೇ ಸೀಮಂತ ಕಾರ್ಯ ನಡೆದಿದ್ದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸೀಮಂತದಲ್ಲಿ ಅರ್ಜುನ್ ಸರ್ಜಾ ಸೇರಿದಂತೆ ಇಡೀ ಸರ್ಜಾ ಕುಟುಂಬ ಹಾಜರಿದ್ದು ಶುಭ ಹಾರೈಸಿದ್ರು. ಅಲ್ಲದೇ ಸಿನಿಮಾ ರಂಗದ ಅನೇಕ ಗಣ್ಯರು ಕೂಡ ಸೀಮಂತದಲ್ಲಿ ಭಾಗಿಯಾಗಿ ದಂಪತಿಯನ್ನು ಹರಿಸಿದ್ರು..

- Advertisement -