Monday, April 29, 2024
Homeಕರಾವಳಿಧರ್ಮಸ್ಥಳದ ಆನೆ ಲತಾ ಹೃದಯಾಘಾತದಿಂದ ಸಾವು

ಧರ್ಮಸ್ಥಳದ ಆನೆ ಲತಾ ಹೃದಯಾಘಾತದಿಂದ ಸಾವು

spot_img
- Advertisement -
- Advertisement -

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲತಾ(60ವ) ಎಂದೇ ಚಿರಪರಿಚಿತ ಆಗಿದ್ದ ಆನೆ ಹೃದಯಾಘಾತದಿಂದ ಮಾ.8ರಂದು ಸಾವನಪ್ಪಿದೆ.

ಕಳೆದ 50 ವರ್ಷಗಳಲ್ಲಿ ಧರ್ಮಸ್ಥಳದ ಜಾತ್ರಾ ಮಹೋತ್ಸವಗಳಲ್ಲಿ ತನ್ನ ಗಾಂಭೀರ್ಯದ ಹೆಜ್ಜೆಯ ಮೂಲಕ ಲತಾ ಭಕ್ತರ ಗಮನವನ್ನು ಸೆಳೆದಿದ್ದಳು.

- Advertisement -
spot_img

Latest News

error: Content is protected !!