Saturday, June 6, 2026
Homeಉದ್ಯಮದೇವಕಾರ್ಯ- ಪುತ್ತೂರಿಗರ ಆಫೀಸ್ ಬಾಗಿಲು ತಲುಪಲಿದೆ ಮನೆಯೂಟ

ದೇವಕಾರ್ಯ- ಪುತ್ತೂರಿಗರ ಆಫೀಸ್ ಬಾಗಿಲು ತಲುಪಲಿದೆ ಮನೆಯೂಟ

- Advertisement -
- Advertisement -

ಪುತ್ತೂರು: ಆಧುನಿಕತೆಯ ಸೋಗಿನಲ್ಲಿ ಇಂದು ದೇಸೀ ವಾತಾವರಣ ಕಾಣೆಯಗಿದೆ. ತಿನ್ನುವ ಆಹಾರದಲ್ಲೂ ನಮ್ಮತನ ಉಳಿಸಿಕೊಳ್ಳಲಾಗುತ್ತಿಲ್ಲ. ಆದರೆ ಪುತ್ತೂರಿನಲ್ಲಿ ಕಾರ್ಯನಿರ್ವಹಿಸುವ ಮಂದಿ ಮನೆ ಊಟ ಮಿಸ್ ಮಾಡುವ ಪ್ರಮೇಯವಿಲ್ಲ.
ದೇವಕಾರ್ಯ ಹೆಸರಿನ ಸಸ್ಯಹಾರಿ ಮನೆಆಹಾರ ಪೂರೈಕೆ ಸಂಸ್ಥೆ ಪುತ್ತೂರಿಗರ ಹಸಿವನ್ನು ತಣಿಸಲಿದೆ. ಮನೆಯಲ್ಲೇ ಕುಟುಂಬಸ್ಥರು ಸೇರಿ ತಯಾರಿಸಿದ ಆಹಾರದಲ್ಲಿ ಶುಚಿತ್ವ, ರುಚಿ ಮತ್ತು ಸಮರ್ಪಕ ಪೂರೈಕೆಗೆ ಪ್ರಥಮ ಆಧ್ಯತೆ.
ಮಾಲಕ ಆದರ್ಶ.ವಿ ಅವರು ತಾವೇ ಪುತ್ತೂರಿನಾದ್ಯಂತ ತೆರಳಿ ತಮ್ಮವಾಹನದಲ್ಲೇ ಬೇಡಿಕೆ ಆಧರಿಸಿ ಆಹಾರ ಪೂರೈಕೆ ಮಾಡುತ್ತಾರೆ. ದೇವಕಾರ್ಯ ಕೇವಲ ದೈನಂದಿನ ಆಹಾರ ಪೂರೈಕೆ ಮಾತ್ರವಲ್ಲದೆ ಕ್ಯಾಟ್ರಿನ್ ವ್ಯವಸ್ಥೆಯನ್ನೂ ಹೊಂದಿದೆ. ಆಹಾರತರಿಸಿಕೊಳ್ಳಲು ಸಾರ್ವಜನಿಕರು ಬೆಳಗ್ಗೆ 10ಗಂಟೆಗೆ ಮುನ್ನ 9449102082 ದೂರವಾಣಿ ಸಂಖ್ಯೆಗೆ ಕರೆಮಾಡಬಹುದು.

- Advertisement -

Latest News

error: Content is protected !!