Friday, June 5, 2026
Homeಇತರದೆಹಲಿಯಲ್ಲಿ ಭೂಕಂಪ: ಮಧ್ಯಾಹ್ನ ಭೂ ಕಂಪಿಸಿದ ಅನುಭವ

ದೆಹಲಿಯಲ್ಲಿ ಭೂಕಂಪ: ಮಧ್ಯಾಹ್ನ ಭೂ ಕಂಪಿಸಿದ ಅನುಭವ

- Advertisement -
- Advertisement -

ನವದೆಹಲಿ: ಭಾನುವಾರ ಮಧ್ಯಾಹ್ನ ದೆಹಲಿಯಲ್ಲಿ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರದ ಪ್ರಕಾರ ಮಧ್ಯಾಹ್ನ 1.45ಕ್ಕೆ ಈ ಭೂಕಂಪಿಸಿದೆ. ಇದುವರೆಗೂ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿ ಇಲ್ಲ. ಭೂಕಂಪಿಸಿದ ಅನುಭವವಾಗಿರುವುದನ್ನು
ದೆಹಲಿಯ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಸ್ಥಳೀಯ ಆಡಳಿತ ತಿಳಿಸಿದೆ.

- Advertisement -

Latest News

error: Content is protected !!