Friday, May 3, 2024
Homeಕರಾವಳಿಬೆಳ್ತಂಗಡಿ: ಜಿಂಕೆಗಳ ಹಿಂಡಿನಿಂದ ದಾಳಿ; ಎರಡು ಆಡುಗಳು ಸಾವು

ಬೆಳ್ತಂಗಡಿ: ಜಿಂಕೆಗಳ ಹಿಂಡಿನಿಂದ ದಾಳಿ; ಎರಡು ಆಡುಗಳು ಸಾವು

spot_img
- Advertisement -
- Advertisement -

ಬೆಳ್ತಂಗಡಿ: ಜಿಂಕೆಗಳ ಹಿಂಡು ದಾಳಿ ಮಾಡಿದ ಪರಿಣಾಮ ಎರಡು ಆಡುಗಳು ಸಾವನ್ನಪ್ಪಿದ ಘಟನೆ ಮುಂಡಾಜೆಯ ಪರಮುಖದಲ್ಲಿ ನಡೆದಿದೆ.

ಪ್ರಶಾಂತ ಪೂಜಾರಿಯವರು ತಮ್ಮ ಗದ್ದೆಯಲ್ಲಿ ಆಡುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಸಂದರ್ಭ ಜಿಂಕೆಗಳ ಗುಂಪೊಂದು ದಾಳಿ ಮಾಡಿ ಆಡುಗಳಿಗೆ ಹಾಯ್ದ ಪರಿಣಾಮ ಎರಡು ಆಡುಗಳು ಸತ್ತಿವೆ.ಇದರಿಂದ ಸುಮಾರು 15 ಸಾವಿರ ರೂ. ಮೌಲ್ಯ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಜಿಂಕೆಗಳು ಕೃಷಿ ಜಮೀನುಗಳಿಗೆ ನುಗ್ಗುತ್ತಿರೋದರಿಂದ ಕೃಷಿಕರು ಈ ಬಾಗದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.

- Advertisement -
spot_img

Latest News

error: Content is protected !!