Friday, June 5, 2026
Homeಉತ್ತರ ಕನ್ನಡಕಾರವಾರ; ಜಾರ್ಜ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಕಚ್ಚಿ 8 ತಿಂಗಳ ಕಂದಮ್ಮ ಸಾವು

ಕಾರವಾರ; ಜಾರ್ಜ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಕಚ್ಚಿ 8 ತಿಂಗಳ ಕಂದಮ್ಮ ಸಾವು

- Advertisement -
- Advertisement -

ಕಾರವಾರ; ಜಾರ್ಜ್ ಗೆ ಹಾಕಿದ್ದ ಮೊಬೈಲ್ ಚಾರ್ಜರ್ ಕಚ್ಚಿ 8 ತಿಂಗಳ ಕಂದಮ್ಮ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ನಡೆದಿದೆ.

ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿ ಸಂತೋಷ ಕಲ್ಗುಟಕರ್ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನ್ನಿಧ್ಯ ಸಾವನ್ನ್ಪಪಿದ ಮಗು.

ಮೊಬೈಲ್ ಚಾರ್ಜ್ ಹಾಕಿ ತೆಗೆದಿಟ್ಟ ನಂತರ ಪಾಲಕರು ಸ್ವಿಚ್ ಆಫ್  ಮಾಡಿರಲಿಲ್ಲ. ಮಗು ಆಡುತ್ಕಾ ಚಾರ್ಜರ್ ಪಿನ್ ಅನ್ನು ಬಾಯಿಗೆ ಹಾಕಿದೆ.ಆಗ ಮಗುವಿಗೆ ಶಾಕ್ ತಗುಲಿದೆ.

ಕೂಡಲೇ ಮಗುವನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.ಆದರೆ ಅಷ್ಟರಲ್ಲಿ ಮಗು ಸಾವನ್ನಪ್ಪಿಗೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌

- Advertisement -

Latest News

error: Content is protected !!