Friday, May 3, 2024
HomeUncategorizedಚಿನ್ನದ ದರದಲ್ಲಿ ಇಳಿಕೆ ಗ್ರಾಹಕನ ಮೊಗದಲ್ಲಿ ಸಂತಸ!..

ಚಿನ್ನದ ದರದಲ್ಲಿ ಇಳಿಕೆ ಗ್ರಾಹಕನ ಮೊಗದಲ್ಲಿ ಸಂತಸ!..

spot_img
- Advertisement -
- Advertisement -

ಬೆಂಗಳೂರು: ಬಹುತೇಕ ಆರ್ಥಿಕ ವ್ಯವಹಾರಗಳು ಕೊರೋನಾ ಕಾರಣಕ್ಕೆ ಸ್ಥಗಿತಗೊಂಡಿದ್ದು,ಇದರ ನೇರ ಪರಿಣಾಮ ಚಿನ್ನದ ಮಾರುಕಟ್ಟೆಯ ಮೇಲೆ ಉಂಟಾಗಿತ್ತು. ಈಗ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಕೆ ಪಡೆದುಕೊಳ್ಳುತ್ತಿವೆ. ಈ ಮಧ್ಯೆ ಚಿನ್ನದ ಬೆಲೆ ಏರಿಳಿತ ಕಾಣುತ್ತಿದೆ.

ಕಳೆದ ಸೋಮವಾರದಿಂದ ಶನಿವಾರದವರೆಗೆ ಚಿನ್ನದ ದರ ನಾಲ್ಕು ದಿನ ಏರಿಕೆ ಕಂಡು ಎರಡು ದಿನ ಇಳಿಕೆ ಕಂಡಿತ್ತು. ಈ ಮೂಲಕ 10ಗ್ರಾಂ ಆಭರಣ ಚಿನ್ನ ಕಳೆದ ವಾರ ಒಟ್ಟು 940 ರೂಪಾಯಿ ಇಳಿಕೆ ಕಂಡಂತಾಗಿದೆ

- Advertisement -
spot_img

Latest News

error: Content is protected !!