Wednesday, May 1, 2024
Homeತಾಜಾ ಸುದ್ದಿಮೋದಿ ಚಹಾ ಮಾರುತ್ತಿದ್ದ ಅಂಗಡಿಯನ್ನು ಮ್ಯೂಸಿಯಂ ಮಾಡಲು ತೀರ್ಮಾನ

ಮೋದಿ ಚಹಾ ಮಾರುತ್ತಿದ್ದ ಅಂಗಡಿಯನ್ನು ಮ್ಯೂಸಿಯಂ ಮಾಡಲು ತೀರ್ಮಾನ

spot_img
- Advertisement -
- Advertisement -

ಗುಜರಾತ್:‌ ನರೇಂದ್ರ ಮೋದಿ ಬಾಲ್ಯದಲ್ಲಿ ಚಹಾ ಮಾರುತ್ತಿದ್ದ ಚಹಾ ಅಂಗಡಿಯನ್ನು ಮ್ಯೂಸಿಯಂ ರೀತಿಯಲ್ಲಿ ಸಂರಕ್ಷಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ

ವಡ್​ ನಗರ ರೈಲ್ವೆ ಸ್ಟೇಷನ್​ನಲ್ಲಿ ಮೋದಿ ಬಾಲ್ಯದಲ್ಲಿ ಚಹಾ ಮಾರುತ್ತಿದ್ದರು. ಅವರು ಅಂದು ಚಹಾ ಮಾರುತ್ತಿದ್ದ ಚಹಾ ಅಂಗಡಿ ಈಗಲೂ ಇದೆ.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತವಾಗಿರುವ ವಡ್ ನಗರ ರೈಲ್ವೆ ಸ್ಟೇಷನ್​ನಲ್ಲಿ ಚಹಾ ಅಂಗಡಿಯನ್ನು ಪ್ರಧಾನಿ ಮೋದಿಯವರ ತಂದೆ ಹಿಂದಿನ ಕಾಲದಲ್ಲಿ ಪ್ರಾರಂಭಿಸಿದ್ದರು. ಹೀಗಾಗಿ ಸಹಜವಾಗಿಯೇ ಈ ಅಂಗಡಿಯೊಂದಿಗೆ ಮೋದಿಯವರ ಬಾಲ್ಯದ ನೆನಪುಗಳು ಬೆಸೆದುಕೊಂಡಿವೆ. ಈ ಚಹಾ ಅಂಗಡಿಯನ್ನು ಸಂಗ್ರಹಾಲಯದ ರೂಪದಲ್ಲಿ ಸಂಗ್ರಹಿಸುವ ಕೆಲಸವನ್ನು ಸರ್ಕಾರ ಈಗ ಮಾಡುತ್ತಿದೆ. ಹಳೆಯ ಚಹಾ ಅಂಗಡಿ ಇದ್ದ ಜಾಗದಲ್ಲಿ ಆ ಅಂಗಡಿಯ ಪ್ರತಿರೂಪದ ಮತ್ತೊಂದು ಚಹಾ ಅಂಗಡಿಯನ್ನು ಇಡುವ ಯೋಜನೆಯಿದೆ.

- Advertisement -
spot_img

Latest News

error: Content is protected !!