Friday, June 5, 2026
Homeಕರಾವಳಿಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಮುಳುಗಿ ಬೆಂಗಳೂರಿನ ವ್ಯಕ್ತಿ ಸಾವು !

ಧರ್ಮಸ್ಥಳ: ನೇತ್ರಾವತಿ ಸ್ನಾನ ಘಟ್ಟದಲ್ಲಿ ಮುಳುಗಿ ಬೆಂಗಳೂರಿನ ವ್ಯಕ್ತಿ ಸಾವು !

- Advertisement -
- Advertisement -

ಇಂದು ಮುಂಜಾನೆ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟದಲ್ಲಿ ಮುಳುಗಿ ವ್ಯಕ್ತಿ ಓರ್ವ ಮೃತಪಟ್ಟಿದ್ದಾರೆ. ಕೆ.ರಾಜು(31) ನಾಗಶೆಟ್ಟಿಹಳ್ಳಿ ಹೆಬ್ಬಾಳ ಬೆಂಗಳೂರು ಮೃತ ವ್ಯಕ್ತಿ.

ನೀರಿನಲ್ಲಿ ಮುಳುಗಿದ ವ್ಯಕ್ತಿಯನ್ನು ರಕ್ಷಿಸಲು ಕೂಡಲೇ ವಿಪತ್ತು ಪಡೆ ಮತ್ತು ಅಗ್ನಿಶಾಮಕ ತಂಡ ಕಾರ್ಯಚರಣೆ ನಡೆಸಿದರು. ಅಗ್ನಿಶಾಮಕ ಉಸ್ಮಾನ್,ಮಾರುತಿ ಟಿ.ಆರ್ ಚಾಕೋ.ಕೆ.ಜೆ.ರಾಜೇಶ್, ಮತ್ತು ಚಾಲಕ ತಂತ್ರಜ್ಞ ಮೋಹನ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!