Monday, May 6, 2024
Homeಜ್ಯೋತಿಷ್ಯಶುಕ್ರವಾರದ ರಾಶಿಫಲ: ನಿಮ್ಮ ಈ ದಿನದ ನಿತ್ಯಭವಿಷ್ಯ ತಿಳಿಯಲು ಕ್ಲಿಕ್ ಮಾಡಿ

ಶುಕ್ರವಾರದ ರಾಶಿಫಲ: ನಿಮ್ಮ ಈ ದಿನದ ನಿತ್ಯಭವಿಷ್ಯ ತಿಳಿಯಲು ಕ್ಲಿಕ್ ಮಾಡಿ

spot_img
- Advertisement -
- Advertisement -

ಮೇಷ: ದೂರ ಪ್ರಯಾಣ, ದೇವತಾ ಕಾರ್ಯಗಳಿಗೆ ಅಧಿಕ ಖರ್ಚು, ಆಕಸ್ಮಿಕ ಉದ್ಯೋಗ ನಷ್ಟ.

ವೃಷಭ: ಚರಾಸ್ತಿ ವಿಚಾರವಾಗಿ ಕಲಹ, ದಾಂಪತ್ಯದಲ್ಲಿ ಅಸಮಾಧಾನ, ಕಲಹ, ಸ್ನೇಹಿತರಿಂದ ಉದ್ಯೋಗ ಲಾಭ.

ಮಿಥುನ: ತಂದೆಯಿಂದ ಆರ್ಥಿಕ ಸಹಾಯ, ಕೋರ್ಟ್ ಕೇಸುಗಳಲ್ಲಿ ಅನುಕೂಲ, ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳೆದುಕೊಳ್ಳುವಿರಿ.

ಕಟಕ: ಮಕ್ಕಳೊಂದಿಗೆ ಕಿರಿಕಿರಿ, ವಾಹನ ಅಪಘಾತ ಸಂಭವ, ಅತಿಯಾದ ಆಸೆ-ಆಕಾಂಕ್ಷಿಗಳಿಂದ ತೊಂದರೆ.

ಸಿಂಹ: ರಾಜಯೋಗದ ಭಾವ, ಆರೋಗ್ಯದಲ್ಲಿ ವ್ಯತ್ಯಾಸಗಳು, ತಾಯಿಯೊಂದಿಗೆ ಜಗಳ, ಮನಸ್ತಾಪ.

ಕನ್ಯಾ: ಸೇವಕರಿಂದ ಅನುಕೂಲ, ಲಾಭ ವಾಹನ, ಚಿರಾಸ್ತಿ ನಷ್ಟವಾಗುವ ಸೂಚನೆ, ನಿದ್ರಾಭಂಗ, ಉದ್ಯೋಗದಲ್ಲಿ ಬಡ್ತಿ.

ತುಲಾ: ಆರ್ಥಿಕ ಸಮಸ್ಯೆಗಳು ಬಗೆಹರಿಯುವವು, ಸ್ಥಳ, ಉದ್ಯೋಗ, ಗೃಹ ಬದಲಾವಣೆ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ ಮತ್ತು ಉನ್ನತ ಸ್ಥಾನಮಾನಗಳು.

ವೃಶ್ಚಿಕ: ಧಾರ್ಮಿಕ ಸಲಕರಣೆಗಳ ಮಾರಾಟದಲ್ಲಿ ಲಾಭ, ಆರೋಗ್ಯ ಸಮಸ್ಯೆ, ಸ್ವಯಂಕೃತ ಅಪರಾಧಗಳು, ಪ್ರಗತಿಯನ್ನು ಕುಂಠಿತಗೊಳಿಸುವುದು, ಯೋಗಾಯೋಗಗಳು ಕೂಡಿಬರುವ ಸಮಯ.

ಧನಸ್ಸು: ಪರಸ್ಪರ ಆತ್ಮೀಯತೆ ಬೆಳೆಯುವುದು, ಆಕಸ್ಮಿಕ ಪ್ರಯಾಣ, ಪತ್ರಗಳ ನೋಂದಣಿಗೆ ಉತ್ತಮ ಸಮಯ.

ಮಕರ: ಪಾಲುದಾರಿಕೆಯಲ್ಲಿ ಅಧಿಕ ಲಾಭ, ಬಂದು ಬಾಂಧವರು ದೂರ ಆಗುವಿರಿ, ಯತ್ನ ಕಾರ್ಯಗಳಲ್ಲಿ ಜಯ.

ಕುಂಭ: ಉದ್ಯೋಗ & ವ್ಯಾಪಾರಕ್ಕೆ ಸಾಲ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ ಲಭಿಸುವುದು, ಆದಾಯ ಮತ್ತು ಖರ್ಚು ಸಮ ಪ್ರಮಾಣ.

ಮೀನ: ಮಕ್ಕಳಿಂದ ಸಹಾಯ ಮತ್ತು ಸಹಕಾರ, ಸ್ವಂತ ವ್ಯಾಪಾರದಲ್ಲಿ ನಷ್ಟ, ದೂರ ಪ್ರದೇಶದಲ್ಲಿ ಉದ್ಯೋಗ ಲಾಭ.

- Advertisement -
spot_img

Latest News

error: Content is protected !!