Sunday, May 5, 2024
Homeಜ್ಯೋತಿಷ್ಯಶುಕ್ರವಾರದ ನಿತ್ಯಭವಿಷ್ಯ: ದೇವಿಯ ಅನುಗ್ರಹ ಯಾವ ರಾಶಿಯ ಮೇಲೆ?

ಶುಕ್ರವಾರದ ನಿತ್ಯಭವಿಷ್ಯ: ದೇವಿಯ ಅನುಗ್ರಹ ಯಾವ ರಾಶಿಯ ಮೇಲೆ?

spot_img
- Advertisement -
- Advertisement -

ಮೇಷ: ಸ್ನೇಹಿತರೊಂದಿಗೆ ಗಟ್ಟಿಯಾಗುವ ಸ್ನೇಹ, ಆರೋಗ್ಯದಲ್ಲಿ ಕೊಂಚ ಜಾಗೃತೆ, ನಿದ್ರಾಭಂಗವಾಗುವ ಸಾಧ್ಯತೆ, ಮಾನಸಿಕ ಕಿರಿಕಿರಿಗಳು ಮತ್ತು ಆತಂಕ.

ವೃಷಭ: ಉದ್ಯೋಗ ಸ್ಥಳದಲ್ಲಿ ಅನಗತ್ಯ ಮಾತು, ಅಧಿಕ ಖರ್ಚು, ಮಕ್ಕಳಿಂದ ಕುಟುಂಬದಲ್ಲಿ ಕಿರಿ-ಕಿರಿ.

ಮಿಥುನ: ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ, ಪ್ರಯಾಣದಲ್ಲಿ ಕಿರಿಕಿರಿ, ಧನಾಗಮನ, ಅನುಕೂಲಕರ ವಾತಾವರಣ.

ಕಟಕ: ದೂರ ಪ್ರಯಾಣ ಮಾಡುವ ಸಂದರ್ಭ, ಆರ್ಥಿಕ ಸ್ಥಿತಿಯಲ್ಲಿ ಏರುಪೇರು, ಕುಟುಂಬದಲ್ಲಿ ಆತಂಕ, ವಸ್ತುಗಳನ್ನು ಕಳೆದುಕೊಳ್ಳುವ ಸಂದರ್ಭ.

ಸಿಂಹ: ಅನಿರೀಕ್ಷಿತ ಲಾಭ, ದಾಂಪತ್ಯದಲ್ಲಿ ಖುಷಿ, ಅಧಿಕ ಖರ್ಚು.

ಕನ್ಯಾ: ಸಂಸಾರದಲ್ಲಿ ಖುಷಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ನಿದ್ರಾಭಂಗ ಮತ್ತು ಅಧಿಕ ಒತ್ತಡ.

ತುಲಾ: ಸಂತಾನ ಭಾಗ್ಯ, ಉದ್ಯೋಗ ದೊರಕುವ ಸೂಚನೆ, ಆಸೆ-ಆಕಾಂಕ್ಷೆಗಳಿಗೆ ಪೂರಕ ವಾತವರಣ, ನಿರಾಸೆಯಾಗದಿರಿ.

ವೃಶ್ಚಿಕ: ಆಕಸ್ಮಿಕ ಪ್ರಯಾಣ, ಅನಾರೋಗ್ಯದಿಂದ ಮಾನಸಿಕ ಕಿರಿಕಿರಿ, ಹಣಕಾಸು ಲಾಭ.

ಧನಸ್ಸು: ಕೋರ್ಟ್ ಮೆಟ್ಟಿಲೇರುವ ಸನ್ನಿವೇಶ, ಕಲಹಕ್ಕೆ ದಾರಿ, ಸಾಂಸಾರಿಕ ನೆಮ್ಮದಿ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ.

ಮಕರ: ವಾಗ್ವಾದಗಳು, ಆರೋಗ್ಯದಲ್ಲಿ ಏರು-ಪೇರು, ಸಹಕಾರ ಸಿಗದೇ ಆತಂಕ, ಮಾಟ ಮಂತ್ರ ತಂತ್ರದ ಭೀತಿ.

ಕುಂಭ: ಅನಗತ್ಯ ತಿರುಗಾಟ, ಆರ್ಥಿಕ ನೆರವು ಬಯಸುವಿರಿ, ವಾಹನಗಳಿಂದ ಪೆಟ್ಟು ಎಚ್ಚರಿಕೆ.

ಮೀನ: ಮಕ್ಕಳ ನಿರೀಕ್ಷೆಯಲ್ಲಿ ಇರುವಿರಿ, ಮಾತಿನಿಂದ ಸಮಸ್ಯೆ, ದಾಂಪತ್ಯ ವಿರಸಗಳು, ಅಧಿಕ ಚಿಂತೆ, ನಿದ್ರಾಭಂಗ ದುಃಸ್ವಪ್ನಗಳು.

- Advertisement -
spot_img

Latest News

error: Content is protected !!