Friday, June 5, 2026
Homeಜ್ಯೋತಿಷ್ಯಸೋಮವಾರದ ನಿತ್ಯಭವಿಷ್ಯ: ಹೇಗಿದೆ ನಿಮಗೆ ವಾರದ ಮೊದಲ ದಿನ ?

ಸೋಮವಾರದ ನಿತ್ಯಭವಿಷ್ಯ: ಹೇಗಿದೆ ನಿಮಗೆ ವಾರದ ಮೊದಲ ದಿನ ?

- Advertisement -
- Advertisement -

ಮೇಷ : ಈ ದಿನ ಸ್ನೇಹಿತರಿಂದ ನಿಂದನೆ, ಪರರ ಧನ ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ, ಶತ್ರುನಾಶ, ಭಾಗ್ಯ ಪ್ರಾಪ್ತಿ, ಮನಃಶಾಂತಿ.

ವೃಷಭ: ಈ ದಿನ ಋಣಭಾದೆ, ದುಷ್ಟಬುದ್ಧಿ, ಮನಸ್ತಾಪ, ವ್ಯರ್ಥ ಧನಹಾನಿ, ವ್ಯವಹಾರದಲ್ಲಿ ಏರುಪೇರು, ಮೃತ್ಯು ಭಯ.

ಮಿಥುನ : ಈ ದಿನ ದಾಯಾದಿ ಕಲಹ, ಅಧಿಕ ಖರ್ಚು, ದೂರ ಪ್ರಯಾಣ, ಮನಶಾಂತಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕಟಕ: ಈ ದಿನ ಉತ್ತಮ ವ್ಯಾಪಾರ-ವಹಿವಾಟು, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ವಸ್ತ್ರ ಖರೀದಿ, ವಿವಾಹ ಯೋಗ, ಆರೋಗ್ಯ ವೃದ್ಧಿ.

ಸಿಂಹ : ಈ ದಿನ ವಾಹನ ಖರೀದಿ, ಸಮಾಜದಲ್ಲಿ ಗೌರವ ಕೀರ್ತಿ, ವ್ಯಾಪಾರದಲ್ಲಿ ಧನಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ತ್ರೀ ಲಾಭ.

ಕನ್ಯಾ : ಈ ದಿನ ಮಾಡುವ ಕೆಲಸದಲ್ಲಿ ಜಯ, ಮಿತ್ರರ ಸಹಾಯ, ಮಾತಿನ ಚಕಮಕಿ, ವಿವಾಹಕ್ಕೆ ತೊಂದರೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ತುಲಾ : ಈ ದಿನ ಗುರು ಹಿರಿಯರ ಭೇಟಿ, ದನಲಾಭ, ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು.

ವೃಶ್ಚಿಕ : ಈ ದಿನ ನಾನಾ ರೀತಿಯ ತೊಂದರೆಗಳು, ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ, ಶತ್ರು ಧ್ವಂಸ.

ಧನಸ್ಸು : ಈ ದಿನ ಯತ್ನ ಕಾರ್ಯದಲ್ಲಿ ಜಯ, ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಪ್ರಗತಿ, ಹಿತಶತ್ರು ಭಾದೆ.

ಮಕರ : ಈ ದಿನ ಮಹಿಳೆಯರಿಗೆ ತೊಂದರೆ, ಅಧಿಕಾರಿಗಳಲ್ಲಿ ಕಲಹ, ದಾಂಪತ್ಯ ಸಮಸ್ಯೆ, ನಂಬಿದ ಜನರಿಂದ ಅಶಾಂತಿ, ಅಕಾಲ ಭೋಜನ.

ಕುಂಭ : ಈ ದಿನ ವಿರೋಧಿಗಳಿಂದ ಕುತಂತ್ರ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಆಲಸ್ಯ ಮನೋಭಾವ. ಪರಿಹಾರ: ಅಶ್ವಥ ವೃಕ್ಷ ಪ್ರದಕ್ಷಿಣೆ ಮಾಡಿ.

ಮೀನ : ಈ ದಿನ ಶೀತ ಸಂಬಂಧ ರೋಗ, ಭೂಲಾಭ, ಮಾತೃವಿನ ಆಶೀರ್ವಾದ, ಸುಖಜೀವನ, ಭೋಗವಸ್ತು ಪ್ರಾಪ್ತಿ, ಮನಶಾಂತಿ.

- Advertisement -

Latest News

error: Content is protected !!