Tuesday, May 21, 2024
Homeಜ್ಯೋತಿಷ್ಯಸೋಮವಾರದ ರಾಶಿ ಭವಿಷ್ಯ: ವಾರದ ಮೊದಲ ಯಾರ್ಯಾರ ಪಾಲಿಗೆ ಹೇಗಿದೆ?

ಸೋಮವಾರದ ರಾಶಿ ಭವಿಷ್ಯ: ವಾರದ ಮೊದಲ ಯಾರ್ಯಾರ ಪಾಲಿಗೆ ಹೇಗಿದೆ?

spot_img
- Advertisement -
- Advertisement -

ಮೇಷ: ಆರೋಗ್ಯದಲ್ಲಿ ಚೇತರಿಕೆ. ವ್ಯಾಪಾರ ವಹಿವಾಟದಲ್ಲಿ ಕ್ರಿಯಾಶೀಲರಾಗಿರುವಿರಿ. ವ್ಯಾಪಾರಗಳಲ್ಲಿ ಹೆಚ್ಚು ಮುಂದಾಲೋಚನೆ ವಹಿಸಿ ಲಾಭದತ್ತ ಹೆಜ್ಜೆ ಹಾಕುವಿರಿ

ವೃಷಭರಾಶಿ:ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಚಿಂತನೆ ಮಾಡುವಿರಿ. ನಿವೃತ್ತರು ಕುಟುಂಬದಲ್ಲಿ ಮನಸ್ತಾಪ. ದಂಪತಿಗಳು ಸಂಸಾರ ಸೌಖ್ಯಕ್ಕಾಗಿ ಹೊಸ ಸೂತ್ರಗಳನ್ನು ಹುಡುಕುವಿರಿ.

ಮಿಥುನ ರಾಶಿ: ರಿಯಲ್ ಎಸ್ಟೇಟ್ ಆರ್ಥಿಕ ಸ್ಥಿತಿಯು ಚೇತರಿಕೆ. ವ್ಯಾಪಾರ-ವ್ಯವಹಾರಗಳಲ್ಲಿ ಪ್ರಗತಿ. ವಿದೇಶ ಪ್ರವಾಸದ ವೀಸಾ ಬಗ್ಗೆ ಸಾಕಷ್ಟು ಆಲೋಚನೆ ಮಾಡುವಿರಿ.

ಕಟಕ ರಾಶಿ:ಯುವ ರಾಜಕೀಯ ವ್ಯಕ್ತಿಗಳಿಗೆ ಅವರ ಸ್ನೇಹಿತರ ಸಹಾಯದಿಂದ ರಾಜಕೀಯದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ.

ಸಿಂಹ ರಾಶಿ: ಉದ್ಯಮ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ. ಹಣಕಾಸಿನ ಒಳಹರಿವು ವೃದ್ಧಿ. ಮಿತ್ರರ ಔತಣಕೂಟದಲ್ಲಿ ಪಾಲ್ಗೊಳ್ಳುವ ಸಂತೋಷಕೂಟದಲ್ಲಿ ಅತಿಯಾಗಿ ಮೈ ಮರೆಯಬೇಡಿ.

ಕನ್ಯಾ ರಾಶಿ: ವೃತ್ತಿಯಲ್ಲಿ ಗಮನಾರ್ಹ ಬದಲಾವಣೆ ಸಾಧ್ಯತೆ. ಹಣ ಹುಡುಗಿಯ ಸಮಯವಲ್ಲ ಮುಂದುವರಿಸುತ್ತದೆ. ಕೃಷಿ ಉತ್ಪನ್ನಗಳನ್ನು ಸಂಗ್ರಹಿಸುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು.

ತುಲಾ ರಾಶಿ: ತಾಂತ್ರಿಕ ಪರಿಣತರಿಗೆ ವಿದೇಶದಲ್ಲಿ ಕೆಲಸ ಸಿಗುವ ಸಾಧ್ಯತೆ. ವೀಸಾದಿಂದ ಗೊಂದಲ ಸೃಷ್ಟಿ. ನಿರುದ್ಯೋಗಿಗಳಿಗೆ ಉತ್ತಮ ಕಡೆ ಕೆಲಸ ದೊರೆಯುತ್ತದೆ.

ವೃಶ್ಚಿಕ ರಾಶಿ: ಸರ್ಕಾರಿ ಕಚೇರಿ, ಕೋರ್ಟ್ ಕೆಲಸಗಳ ಅಡಚಣೆಗಳು ಮುಂದುವರೆಯಲಿವೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣದ ಹರಿವು ಸಾಕಷ್ಟು ವೃದ್ಧಿಸುತ್ತದೆ.

ಧನಸ್ಸು ರಾಶಿ: ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ನಿಮ್ಮ ಯೋಜನೆ ಮಾಡುವಿರಿ. ವೃತ್ತಿಯಲ್ಲಿ ಇದ್ದ ಹಿರಿಯ ಅಧಿಕಾರಿಗಳ ಹಾಗೂ ಸಹೋದ್ಯೋಗಿಗಳ ತೊಂದರೆಗಳು ಮುಂದುವರೆಯಲಿದೆ.

ಮಕರ ರಾಶಿ: ವಿದ್ಯುತ್ ಶಕ್ತಿ ಕೆಲಸಗಳಲ್ಲಿ ಅವಘಡಗಳು ಹೆಚ್ಚುತ್ತವೆ. ಸಮಾಧಾನವಾಗಿ ಯೋಚಿಸಿ ಮದುವೆ ತೀರ್ಮಾನ ಮಾಡಿ. ಉದ್ಯೋಗದಲ್ಲಿ ಪ್ರಮೋಷನ್ ಸಿಗುತ್ತದೆ.

ಕುಂಭ ರಾಶಿ:ಉದ್ಯೋಗ ಅರಸುತ್ತಿರುವವರು ಈ ವಾರದ ಒಳಗಡೆ ಒಳ್ಳೆ ಉದ್ಯೋಗ ಪ್ರಾಪ್ತಿ. ಬರುವ ಎಲ್ಲಾ ಕಂಕಣ ಬಲ ಅವಕಾಶಗಳನ್ನು ತ್ಯಜಿಸುವುದು ಉತ್ತಮವಲ್ಲ.

ಮೀನ ರಾಶಿ: ಕಷ್ಟಪಟ್ಟು ಹೊಸ ಉದ್ಯಮ ಪ್ರಾರಂಭ ಮಾಡುವಿರಿ. ಭೂಮಿ ವ್ಯವಹಾರಗಳಲ್ಲಿ ಚೇತರಿಕೆ ಹಾಗೂ ಸಂಪಾದನೆ ಆಗಲಿದೆ. ಯಾರೋ ಹೇಳಿದರೆಂದು ಇರುವ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಬೇಡಿ. 

- Advertisement -
spot_img

Latest News

error: Content is protected !!