Saturday, April 27, 2024
Homeಜ್ಯೋತಿಷ್ಯಬುಧವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿಗೆ ಹೇಗಿದೆ ಗೊತ್ತಾ?

ಬುಧವಾರದ ರಾಶಿ ಭವಿಷ್ಯ: ಈ ದಿನ ಯಾವ ರಾಶಿಗೆ ಹೇಗಿದೆ ಗೊತ್ತಾ?

spot_img
- Advertisement -
- Advertisement -

ಮೇಷ: ಮನೆಯಲ್ಲಿ ಶುಭಕಾರ್ಯ, ಧನಲಾಭ, ಕುಟುಂಬದಲ್ಲಿ ಕಿರಿಕಿರಿ, ದೂರಾಲೋಚನೆ, ಅಧಿಕ ಖರ್ಚು.

ವೃಷಭ: ಸ್ಥಳ ಬದಲಾವಣೆ, ಸ್ತ್ರೀಯರಿಗೆ ಶುಭ ಸುದ್ದಿ, ದೂರ ಪ್ರಯಾಣ, ಮಕ್ಕಳಿಂದ ಬೇಸರ

ಮಿಥುನ:  ವಿದ್ಯಾಭ್ಯಾಸದಲ್ಲಿ ಪ್ರಗತಿ, ಸ್ನೇಹಿತರಿಂದ ದ್ರೋಹ, ಗುರುಹಿರಿಯರಿಂದ ನೆಮ್ಮದಿ,  ಉದ್ಯೋಗದಲ್ಲಿ ಪ್ರಗತಿ

ಕಟಕ: ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ ಸಾಧ್ಯತೆ, ಶುಭಸುದ್ದಿ, ಕೋರ್ಟ್ ಕೆಲಸಗಳಲ್ಲಿ ಜಯ

ಸಿಂಹ: ಆಸ್ತಿ ವಿಚಾರಗಳಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ,  ಮನೆಯಲ್ಲಿ ನೆಮ್ಮದಿ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ

ಕನ್ಯಾ: ಕೃಷಿಯಲ್ಲಿ ನಷ್ಟ, ಹಿತ ಶತ್ರುಗಳಿಂದ ತೊಂದರೆ, ನಂಬಿದವರಿಂದ ದ್ರೋಹ, ಆರೋಗ್ಯದಲ್ಲಿ ಚೇತರಿಕೆ

ತುಲಾ: ಅನಾರೋಗ್ಯ,  ಕಾರ್ಯ ಸಿದ್ಧಿ, ಸಾಲಭಾದೆ, ವಿದೇಶ ಪ್ರಯಾಣ, ವಿವಾಹ ಯೋಗ

ವೃಶ್ಚಿಕ:  ಉದ್ಯೋಗದಲ್ಲಿ ಬಡ್ತಿ, ಶ್ರಮಕ್ಕೆ ತಕ್ಕ ಫಲ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ, ಆರೋಗ್ಯದಲ್ಲಿ ಏರುಪೇರು

ಧನಸ್ಸು:  ರಿಯಲ್ ಎಸ್ಟೇಟ್‍ನವರಿಗೆ ನಷ್ಟ. ಮಿತ್ರರಿಂದ ತೊಂದರೆ, ಕೆಲಸದಲ್ಲಿ ಜಯ, ವ್ಯಾಪಾರದಲ್ಲಿ ಲಾಭ

ಮಕರ: ದಾನ ಧರ್ಮದಲ್ಲಿ ಆಸಕ್ತಿ, ನ್ಯಾಯಾಲಯದ ಕೆಲಸಗಳಲ್ಲಿ ಜಯ, ಹಿರಿಯರಿಂದ ಬೇಸರ, ದೂರ ಪ್ರಯಾಣ

ಕುಂಭ: ಅಧಿಕ ಖರ್ಚು, ಧನಲಾಭ, ಮಾನಸಿಕ ನೆಮ್ಮದಿ, ಮಕ್ಕಳಿಂದ ಬೇಸರ

ಮೀನ: ಆತ್ಮೀಯರ ಭೇಟಿ, ಪ್ರೀತಿ-ಪ್ರೇಮದಲ್ಲಿ ಜಯ, ದೇವತಾ ಕಾರ್ಯಗಳಲ್ಲಿ ಆಸಕ್ತಿ

- Advertisement -
spot_img

Latest News

error: Content is protected !!