Wednesday, June 26, 2024
Homeಜ್ಯೋತಿಷ್ಯಶುಕ್ರವಾರದ ರಾಶಿಫಲ: ಯಾವ ರಾಶಿಯ ಮೇಲಿರಲಿದೆ ದೇವಿಯ ಅನುಗ್ರಹ?

ಶುಕ್ರವಾರದ ರಾಶಿಫಲ: ಯಾವ ರಾಶಿಯ ಮೇಲಿರಲಿದೆ ದೇವಿಯ ಅನುಗ್ರಹ?

spot_img
- Advertisement -
- Advertisement -

ಮೇಷ: ಮಕ್ಕಳಿಂದ ಅನುಕೂಲ, ಉತ್ತಮ ಹೆಸರು ಪ್ರಾಪ್ತಿ, ವಾಹನ-ಸ್ಥಿರಾಸ್ತಿಯಿಂದ ಅನುಕೂಲ, ಮನೋರೋಗಗಳು ಕಾಡುತ್ತವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸಾಲದ ಚಿಂತೆ, ಮಕ್ಕಳ ವಿದ್ಯಾಭ್ಯಾಸದ ಆಲೋಚನೆ, ಸರ್ಕಾರದಿಂದ ಅನುಕೂಲ.

ವೃಷಭ: ಪತ್ರ ವ್ಯವಹಾರಗಳಿಂದ ಅನುಕೂಲ, ದೈವಕಾರ್ಯಗಳ ಸಂಭವ, ಬಂಧುಗಳಿಂದ ಸಹಕಾರ, ಕೋರ್ಟ್ ಕೆಲಸದ ಚಿಂತೆ, ಹಿರಿಯರೊಂದಿಗೆ ಕಿರಿಕಿರಿ, ಚಿರಾಸ್ತಿ ವಾಹನದಿಂದ ಅನುಕೂಲ

ಮಿಥುನ: ಕಾರ್ಯ ನಿಮಿತ್ತ ಪ್ರಯಾಣ, ಆರ್ಥಿಕ ಅನುಕೂಲ, ಯತ್ನ ಕಾರ್ಯಗಳಲ್ಲಿ ಜಯ, ಸರ್ಕಾರದಿಂದ ಅನುಕೂಲದ ಭರವಸೆ, ಉದ್ಯೋಗ ಬದಲಾವಣೆ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಿಂದ ಅನುಕೂಲ.

ಕಟಕ: ಸ್ವಂತ ಉದ್ಯಮ ವ್ಯಾಪಾರದಲ್ಲಿ ಪ್ರಗತಿ, ಹತ್ತಿರದ ಪ್ರಯಾಣ, ಕುಟುಂಬದಲ್ಲಿ ಪ್ರಗತಿ, ಸಾಲ ದೊರೆಯುವುದು, ನೇರ ಮಾತಿನಿಂದ ವಿರೋಧ, ಹಿತಶತ್ರುಗಳಿಂದ ನೋವು, ಸರ್ಕಾರದಿಂದ ಅನುಕೂಲ.

ಸಿಂಹ: ಆಲಸ್ಯ ಮತ್ತು ಬೇಸರ, ವ್ಯವಹಾರದ ಚಿಂತೆ, ಆತ್ಮಾಭಿಮಾನ, ಮಕ್ಕಳಿಂದ ಅನುಕೂಲ, ಸರ್ಕಾರಿ ಕಾರ್ಯದಲ್ಲಿ ಜಯ, ಉದ್ಯೋಗ ಹುಡುಕಾಟ.
ಪರಿಹಾರ: ಕುಲದೇವತಾ ನಾಮಸ್ಮರಣೆ ಮಾಡಿ.

ಕನ್ಯಾ: ಮಿತ್ರರ ಆಗಮನ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಸೋಲು ನಷ್ಟಗಳಿಂದ ನಿರಾಸೆ, ಒತ್ತಡಗಳಿಂದ ನಿದ್ರಾಭಂಗ, ಮೇಲಧಿಕಾರಿಗಳಿಂದ ದಂಡನೆ,ಸರ್ಕಾರಿ ಕಾರ್ಯದಲ್ಲಿ ಹಿನ್ನಡೆ.

ತುಲಾ: ಉದ್ಯೋಗಕ್ಕಾಗಿ ಹುಡುಕಾಟ, ಮಂತ್ರ ತಂತ್ರದ ಭೀತಿ, ಮಿತ್ರರಿಂದ ಅನುಕೂಲ, ಬಾಲಗ್ರಹ ದೋಷಗಳು, ಮೇಲಧಿಕಾರಿಗಳಿಂದ ಅನುಕೂಲ, ಅಧಿಕ ಲಾಭ.

ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ, ಮಿತ್ರರಿಂದ ಅನುಕೂಲ, ಸರ್ಕಾರಿ ಕಾರ್ಯದಲ್ಲಿ ಜಯ, ಅದೃಷ್ಟದ ದಿವಸ, ದೈವ ಕಾರ್ಯಗಳು, ವಿದ್ಯಾಭ್ಯಾಸ ಪ್ರಗತಿ, ಅಹಂಭಾವದ ನಡವಳಿಕೆ.

ಧನಸ್ಸು: ತಂದೆಯಿಂದ ಅನುಕೂಲ, ಪ್ರಯಾಣದಿಂದ ಪ್ರಗತಿ, ಆಕಸ್ಮಿಕ ಲಾಭ, ಅನಿರೀಕ್ಷಿತ ಯಶಸ್ಸು, ಉದ್ಯೋಗದಲ್ಲಿ ಅನುಕೂಲ ಆರ್ಥಿಕ ಪ್ರಗತಿ, ಧರ್ಮಕಾರ್ಯದಲ್ಲಿ ಆಸಕ್ತಿ.

ಮಕರ: ಅನಿರೀಕ್ಷಿತ ನಷ್ಟ, ಅಪಘಾತವಾಗುವ ಸಾಧ್ಯತೆ, ಸೋಲು ನಷ್ಟ ನಿರಾಸೆಗಳು, ಉದ್ಯೋಗದಲ್ಲಿ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಂತ ಉದ್ಯಮದಲ್ಲಿ ತೊಂದರೆ.

ಕುಂಭ: ಅಹಂಭಾವಗಳು ಜಾಸ್ತಿ, ದಾಂಪತ್ಯದಲ್ಲಿ ಕಿರಿಕಿರಿ, ಪಾಲುದಾರಿಕೆಯಲ್ಲಿ ಲಾಭ, ಮಿತ್ರರಿಂದ ಅನುಕೂಲ, ಸೇವಕರಿಂದ ಸಮಸ್ಯೆ, ಸಂಗಾತಿಯಿಂದ ಲಾಭ,ಸ್ವಯಂಕೃತ ಅಪರಾಧಗಳು.

ಮೀನ: ಶತ್ರು ದಮನ, ಅನಾರೋಗ್ಯ ಸಮಸ್ಯೆಗಳು, ಆತ್ಮ ಸಂಕಟಗಳು, ಪ್ರೀತಿ-ಪ್ರೇಮದಲ್ಲಿ ಸಿಲುಕುವಿರಿ, ಮಕ್ಕಳೊಂದಿಗೆ ವಾಗ್ವಾದ, ಭವಿಷ್ಯದ ಚಿಂತೆಗಳು, ಸಾಲದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

- Advertisement -
spot_img

Latest News

error: Content is protected !!