ಮೇಷ: ಲಾಭದಾಯಕ ವ್ಯವಹಾರ. ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ನೆಮ್ಮದಿ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ. ಶುಭ ಸಂಖ್ಯೆ: 5
ವೃಷಭ: ದಾಂಪತ್ಯದಲ್ಲಿ ಸುಖ, ವ್ಯಾಪಾರಿಗಳಿಗೆ ಪ್ರಗತಿ, ಸಂತೋಷದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 1
ಮಿಥುನ: ಆರೋಗ್ಯದ ಕಡೆ ಗಮನವಿರಲಿ. ಸಾಲ ಮರುಪಾವತಿ, ಶತ್ರುಗಳ ಬಾಧೆ ಕೊಂಚ ಕಡಿಮೆಯಾಗಲಿದೆ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 9
ಕಟಕ: ಮನಸ್ಸಿಗೆ ನೆಮ್ಮದಿ, ವ್ಯಾಪಾರಿಗಳಿಗೆ ಲಾಭ, ಅಜೀರ್ಣ ಸಮಸ್ಯೆ, ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು. ಶುಭ ಸಂಖ್ಯೆ: 4
ಸಿಂಹ: ಆಕಸ್ಮಿಕ ಅದೃಷ್ಟ, ಧನಲಾಭ, ಅಧಿಕಾರಿಗಳಿಂದ ಕಿರಿ ಕಿರಿ, ಹಳೆಬಾಕಿ ವಸೂಲಿ. ಆರೋಗ್ಯದಲ್ಲಿ ಉತ್ತಮ. ಶುಭ ಸಂಖ್ಯೆ: 6
ಕನ್ಯಾ: ಆತಂಕ ಬೇಡ, ಅಂಜಿಕೆ ಬೇಡ, ಭಯದ ವಾತಾವರಣ ನಿವಾರಣೆಯಾಗಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ. ಶುಭ ಸಂಖ್ಯೆ: 8
ತುಲಾ: ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ. ಮಿಶ್ರಫಲ, ಪಿತೃದೇವತೆಗಳ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 2
ವೃಶ್ಚಿಕ: ಗುರುಬಲದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ. ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ. ಶುಭ ಸಂಖ್ಯೆ: 1
ಧನುಸ್ಸು: ಸ್ತ್ರೀಯರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ. ಶುಭ ಸಂಖ್ಯೆ: 3
ಮಕರ: ದೇವಾಲಯಗಳ ಯಾತ್ರೆ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ. ಶುಭ ಸಂಖ್ಯೆ: 7
ಕುಂಭ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ. ಶುಭ ಸಂಖ್ಯೆ: 4
ಮೀನ: ವೃತ್ತಿಯಲ್ಲಿ ಆಮೆಗತಿಯ ವೇಗ ಬೇಡ. ಗುರಿ ನಿಗದಿ ಮಾಡಿಕೊಂಡು ಮುಂದೆ ಸಾಗಿ. ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ. ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ. ಶುಭ ಸಂಖ್ಯೆ: 6