Friday, May 3, 2024
Homeಜ್ಯೋತಿಷ್ಯಬುಧವಾರದ ರಾಶಿ ಭವಿಷ್ಯ :ಈ ದಿನ ಯಾರಿಗೆಲ್ಲಾ ಶುಭ ಸಮಾಚಾರ ಕಾದಿದೆ?

ಬುಧವಾರದ ರಾಶಿ ಭವಿಷ್ಯ :ಈ ದಿನ ಯಾರಿಗೆಲ್ಲಾ ಶುಭ ಸಮಾಚಾರ ಕಾದಿದೆ?

spot_img
- Advertisement -
- Advertisement -

ಮೇಷ: ಸ್ತ್ರೀಯಿಂದ ಶುಭ, ಬಾಕಿ ವಸೂಲಿ, ವಾಹನ ಖರೀದಿ, ಒಳ್ಳೆಯ ಅನುಕೂಲ, ಸುಖ ಭೋಜನ.

ವೃಷಭ: ಸಹೋದರರಿಂದ ಸಹಾಯ, ಹಣಕಾಸಿನ ಬಗ್ಗೆ ಎಚ್ಚರವಿರಲಿ, ಶತ್ರು ಭಾದೆ, ರಿಯಲ್ ಎಸ್ಟೇಟ್‍ನವರಿಗೆ ಲಾಭ.

ಮಿಥುನ: ಮಾನಸಿಕ ನೆಮ್ಮದಿ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ವಾಹನ ಅಪಘಾತ, ಸಣ್ಣ ಮಾತಿನಿಂದ ಕಲಹ.

ಕಟಕ : ಕೆಲಸ ಕಾರ್ಯಗಳಲ್ಲಿ ಪ್ರಗತಿ, ಆಕಸ್ಮಿಕ ಧನಲಾಭ, ಆರೋಗ್ಯದಲ್ಲಿ ಚೇತರಿಕೆ, ಸ್ಥಳ ಬದಲಾವಣೆ, ಅಧಿಕ ಖರ್ಚು.

ಸಿಂಹ : ತಾಯಿಯಿಂದ ಶುಭಹಾರೈಕೆ, ವಸ್ತ್ರ ಖರೀದಿ, ಮಾತಿನಲ್ಲಿ ಹಿಡಿತವಿರಲಿ, ಅತಿಯಾದ ನೋವು.

ಕನ್ಯಾ : ನಂಬಿದ ಜನರಿಂದ ಅಶಾಂತಿ, ರಾಜ ವಿರೋಧ, ಯತ್ನ ಕಾರ್ಯಭಂಗ, ಆರೋಗ್ಯದಲ್ಲಿ ಏರುಪೇರು, ವಿಪರೀತ ವ್ಯಸನ.

ತುಲಾ : ಆದಾಯಕ್ಕಿಂತ ಖರ್ಚು ಜಾಸ್ತಿ, ಕುಟುಂಬದಲ್ಲಿ ಪ್ರೀತಿ, ಮಿತ್ರರ ಭೇಟಿ, ಪ್ರವಾಸದಿಂದ ದುಃಖ.

ವೃಶ್ಚಿಕ : ಇಲ್ಲ ಸಲ್ಲದ ಅಪವಾದ ನಿಂದನೆ, ದಾಂಪತ್ಯದಲ್ಲಿ ಕಲಹ, ಅಕಾಲ ಭೋಜನ, ಕೆಟ್ಟ ಮಾತುಗಳನ್ನು ಆಡುವುದು.

ಧನಸ್ಸು : ಉದ್ಯೋಗದಲ್ಲಿ ಬಡ್ತಿ, ಎಲ್ಲಾ ಕೆಲಸ ಕಾರ್ಯಗಳಲ್ಲಿ ಜಯ, ಮನಶಾಂತಿ, ಐಶ್ವರ್ಯ ವೃದ್ಧಿ, ಋಣವಿಮೋಚನೆ.

ಮಕರ : ಮನಸ್ಸಿಗೆ ಚಿಂತೆ, ವಿವಾಹಕ್ಕೆ ಅಡಚಣೆ, ಸಾಲ ಮಾಡಬೇಕಾಗುವ ಪರಿಸ್ಥಿತಿ, ಉದ್ಯೋಗದಲ್ಲಿ ತೊಂದರೆ.

ಕುಂಭ: ನೀಚ ಜನರಿಂದ ದೂರವಿರಿ, ಅನಗತ್ಯ ತಿರುಗಾಟ, ಕುಟುಂಬ ಸೌಖ್ಯ, ಆರ್ಥಿಕ ಪರಿಸ್ಥಿತಿ ಉತ್ತಮ, ಮನಃಶಾಂತಿ.

ಮೀನ: ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ಶತ್ರುಭಯ, ವಿದ್ಯಾರ್ಥಿಗಳಿಗೆ ಆತಂಕ, ವಿದೇಶ ಪ್ರಯಾಣ, ಸುಖ ಭೋಜನ.

- Advertisement -
spot_img

Latest News

error: Content is protected !!