Saturday, May 11, 2024
Homeಜ್ಯೋತಿಷ್ಯಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

ಭಾನುವಾರದ ರಾಶಿಫಲ: ಯಾವ ರಾಶಿಯವರಿಗೆ ಇಂದು ಶುಭದಿನ ?

spot_img
- Advertisement -
- Advertisement -

ಮೇಷ: ವೃತ್ತಿಜೀವನದ ಮಹತ್ತರ ಬದಲಾವಣೆ. ನಿಮ್ಮ ಶ್ರಮಕ್ಕೆ ಭಾಗ್ಯದ ಸಹಾಯವಾಗಲಿದೆ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 7

ವೃಷಭ: ಅಧಿಕ ಲಾಭ ನಿಮ್ಮದಾಗಲಿದೆ. ಉದ್ಯೋಗದಲ್ಲಿ ಹಿತಶತ್ರುಗಳ ಭೀತಿ. ಅಧಿಕ ಖರ್ಚು. ಭಾಗ್ಯೋದಯದ ಅನುಭವ. ಶುಭಸಂಖ್ಯೆ: 8

ಮಿಥುನ: ಹಿರಿಯ ವ್ಯಕ್ತಿಗಳ ಮಾರ್ಗದರ್ಶನ ಪಡೆದುಕೊಳ್ಳಿ. ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದಿರಿ. ಮಿತ್ರರಿಂದ ಸಮಸ್ಯೆಯ ಸೃಷ್ಟಿ. ಶುಭಸಂಖ್ಯೆ: 1

ಕಟಕ: ನಿಮ್ಮ ಪ್ರಗತಿ ಮತ್ತು ಉತ್ಕರ್ಷಕ್ಕೆ ಈ ದಿನ ಸಾಕ್ಷಿಯಾಗಲಿದೆ. ಆರೋಗ್ಯದತ್ತ ನಿರ್ಲಕ್ಷ ಬೇಡ. ಶ್ರದ್ಧೆಯಿಂದ ಜವಾಬ್ದಾರಿ ನಿರ್ವಹಿಸಿ. ಶುಭಸಂಖ್ಯೆ: 6

ಸಿಂಹ: ಆರ್ಥಿಕ ಸಮಸ್ಯೆ ಕಾಡುತ್ತದೆ. ಆರೋಗ್ಯ ತೊಂದರೆಯೂ ಕಾಡಬಹುದು. ಅದೃಷ್ಟದಿಂದ ಅವಕಾಶ ದೊರೆತು ಸಮಾಧಾನ. ಶುಭಸಂಖ್ಯೆ: 1

ಕನ್ಯಾ: ಕಾರ್ಯನಿಮಿತ್ತ ಪ್ರಯಾಣ. ಪರಿಶ್ರಮಕ್ಕೆ ಪ್ರಯೋಜನ ತಕ್ಷಣ ಸಿಗುವುದಿಲ್ಲ. ಕ್ರಮಬದ್ಧ ಅಧ್ಯಯನ ಮಾಡಿದವರಿಗೆ ಪ್ರಗತಿ. ಶುಭಸಂಖ್ಯೆ: 5

ತುಲಾ: ಕಡಿಮೆ ಪರಿಶ್ರಮದಲ್ಲಿ ಅಧಿಕ ಲಾಭ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1

ವೃಶ್ಚಿಕ: ನಿಮ್ಮ ಅನುಭವ ನೆರವಿಗೆ ಬರಲಿದೆ. ಅರ್ಹತೆ ಇಲ್ಲದಿದ್ದರೂ ಅವಕಾಶಗಳ ಪ್ರಾಪ್ತಿ. ಭೂಮಿ ಖರೀದಿ ಯಲ್ಲಿ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 3

ಧನುಸ್ಸು: ಆಸ್ತಿ ಲಾಭ ಆಗಲಿದೆ, ನಿರೀಕ್ಷಿಸಿದಷ್ಟು ಅಲ್ಲ. ಅಡಚಣೆಯಿಂದ ವಿಳಂಬ. ಹೃದಯ ಸಮಸ್ಯೆ ಇರುವವರಿಗೆ ಎಚ್ಚರಿಕೆ ಇರಲಿ. ಶುಭಸಂಖ್ಯೆ: 8

ಮಕರ: ಕೆಲಸಗಳು ಯಶಸ್ವಿಯಾಗುತ್ತವೆ. ವಿವಾಹಭಾಗ್ಯ ಕೂಡಿ ಬರಲಿದೆ. ಸ್ನೇಹಿತೆಯಿಂದ ತೊಂದರೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಕುಂಭ: ಆರ್ಥಿಕ ಪ್ರಗತಿ ಅಷ್ಟಕ್ಕಷ್ಟೆ. ಯಶಸ್ಸು ಸಾಧಿಸುವಲ್ಲಿ ಪ್ರಯತ್ನಶೀಲರಾಗಿ. ಹೃದಯ ಸಮಸ್ಯೆ ಬರಬಹುದು. ವೈದ್ಯರ ಸಲಹೆ ಪಾಲಿಸಿ. ಶುಭಸಂಖ್ಯೆ: 5

ಮೀನ: ಉದ್ಯೋಗದಲ್ಲಿ ಚೇತರಿಕೆ ಕಾಣಲಿದೆ. ಸಾರ್ವಜನಿಕ ರಂಗದಲ್ಲಿ ವಿಶೇಷ ಪ್ರೋತ್ಸಾಹ. ಸಹೋದರರ ಜತೆ ವಾದವಿವಾದ ಬೇಡ. ಶುಭಸಂಖ್ಯೆ: 4

- Advertisement -
spot_img

Latest News

error: Content is protected !!