Tuesday, April 23, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ಯೋಗ ಪ್ರಾಪ್ತಿಯಾಗುವ ಸಾಧ್ಯತೆ

ಗುರುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಶುಭ ಯೋಗ ಪ್ರಾಪ್ತಿಯಾಗುವ ಸಾಧ್ಯತೆ

spot_img
- Advertisement -
- Advertisement -

ಮೇಷ: ಸೇವಾ ವೃತ್ತಿಯ ಉದ್ಯೋಗ ಪ್ರಾಪ್ತಿ, ಸೋಲು, ಮಾನಹಾನಿ, ಅಪಕೀರ್ತಿ, ದುಷ್ಟ ಆಲೋಚನೆಗಳು, ಆರೋಗ್ಯ ಸಮಸ್ಯೆ ಮಾಟ ಮಂತ್ರ ತಂತ್ರದ ಭೀತಿ, ಬಂಧು ಬಾಂಧವರಿಂದ ನೋವು ತೊಂದರೆ ಮತ್ತು ಕಿರಿಕಿರಿ.

ವೃಷಭ: ಆಕಸ್ಮಿಕ ಪ್ರಯಾಣ ಉದ್ಯೋಗ, ಆರ್ಥಿಕ ಒತ್ತಡದಿಂದ ದಾಂಪತ್ಯದಲ್ಲಿ ಮನಸ್ತಾಪ, ಭವಿಷ್ಯದ ಚಿಂತೆ ದುಶ್ಚಟಗಳಿಂದ ತೊಂದರೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಹಿನ್ನಡೆ, ಪಾಲುದಾರಿಕೆಯಲ್ಲಿ ಅನುಕೂಲ ಸ್ವಂತ ಉದ್ಯಮದಲ್ಲಿ ಪ್ರಗತಿ ಸ್ಥಳ ಬದಲಾವಣೆ ಆಲೋಚನೆ.

ಮಿಥುನ: ಸ್ವಯಂಕೃತ ಅಪರಾಧದಿಂದ ತೊಂದರೆ, ಸ್ವಂತ ವ್ಯಾಪಾರ ಉದ್ಯಮದಿಂದ ಧನಾಗಮನ, ಸ್ಥಿರಾಸ್ತಿ ನಷ್ಟ, ವಾಹನದಿಂದ ಪೆಟ್ಟು, ಅನಾರೋಗ್ಯ, ಸಾಲ.

ಕಟಕ: ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭ, ಶತ್ರು ದಮನ, ದುಃಸ್ವಪ್ನ, ಅಧಿಕ ಖರ್ಚು, ದಾಂಪತ್ಯದಲ್ಲಿ ಒತ್ತಡ, ಬೇಸರ ಭಾವನೆಗಳಿಗೆ ಪೆಟ್ಟು, ನೆರೆಹೊರೆಯವರಿಂದ ಸಹಾಯ.

ಸಿಂಹ: ಸ್ಥಿರಾಸ್ತಿ ಲಾಭ, ಆರ್ಥಿಕ ಸಹಾಯ, ಮಕ್ಕಳ ನಡವಳಿಕೆಯಿಂದ ಬೇಸರ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರೀತಿ-ಪ್ರೇಮದಲ್ಲಿ ಮೋಸ, ಕುಟುಂಬದಲ್ಲಿ ಶತೃತ್ವ, ಸ್ನೇಹಿತರಿಂದ ನಷ್ಟ.

ಕನ್ಯಾ: ಸ್ವಂತ ಉದ್ಯಮ ವ್ಯಾಪಾರ-ವ್ಯವಹಾರದಲ್ಲಿ ಅನುಕೂಲ, ಸ್ಥಳ ಬದಲಾವಣೆ ಆಲೋಚನೆ, ಸಾಲ ಮಾಡುವ ಪರಿಸ್ಥಿತಿ, ಮಿತ್ರರಿಂದ ಅನುಕೂಲ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಸೋಲು ಮತ್ತು ಮಾನಸಿಕ ಕಿರಿಕಿರಿ

ತುಲಾ: ಮಕ್ಕಳಿಂದ ಧನಾಗಮನ, ಭಾವನೆಗಳಿಗೆ ಮನ್ನಣೆ, ಹಣ ಹೂಡಿಕೆ, ನೋವು ಮತ್ತು ಶತ್ರುತ್ವ, ಅಧಿಕ ಖರ್ಚು

ವೃಶ್ಚಿಕ: ಸ್ವಂತ ಉದ್ಯಮ, ವ್ಯಾಪಾರ-ವ್ಯವಹಾರಕ್ಕೆ ಸಾಲ, ಒತ್ತಡ ಸೋಲು ನಷ್ಟ- ನಿರಾಸೆ, ಕುಟುಂಬದಲ್ಲಿ ಕಲಹ, ಆರೋಗ್ಯದಲ್ಲಿ ಏರುಪೇರು

ಧನಸ್ಸು: ಸಂಗಾತಿಯಿಂದ ಬೇಸರ, ಸಂಶಯದ ವಾತಾವರಣ, ಉದ್ಯೋಗ ನಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಮುಂದಾಲೋಚನೆ ಇಲ್ಲದೆ ಕೆಲಸ ಕಾರ್ಯಗಳಿಂದ ತೊಂದರೆ, ರೋಗರುಜಿನ

ಮಕರ: ಸಾಲದ ಸಹಾಯ, ತಂದೆಯಿಂದ ಲಾಭ, ಪ್ರಶಂಸೆ ಮತ್ತು ಶುಭಾಶಯ, ಹಿರಿಯ ವ್ಯಕ್ತಿಗಳಲ್ಲಿ ಅನಾರೋಗ್ಯ, ಮನಸ್ಥಾಪ, ದೂರ ಪ್ರಯಾಣ, ಕಾರ್ಯಜಯ

ಕುಂಭ: ನಿದ್ರಾಭಂಗ, ಉದ್ಯೋಗ ಸ್ಥಳದಲ್ಲಿ ಒತ್ತಡ, ಸ್ವಂತ ಉದ್ಯಮ ವ್ಯಾಪಾರ ವ್ಯವಹಾರದಲ್ಲಿ ಲಾಭ, ಕಾರ್ಮಿಕರ ಸೇವಕರ ಕೊರತೆ ಬಗೆಹರಿಯುವುದು

ಮೀನ: ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ, ಆಸ್ತಿ ಮತ್ತು ವಾಹನ ಕೊಳ್ಳುವ ಆಲೋಚನೆ, ಶುಭ ಯೋಗ ಪ್ರಾಪ್ತಿ, ಮಕ್ಕಳಿಂದ ಲಾಭ, ಕೋರ್ಟ್ ಕೇಸ್ ಗಳಲ್ಲಿ ಜಯ, ಬಂಧುಗಳಿಂದ ಅನುಕೂಲ

- Advertisement -
spot_img

Latest News

error: Content is protected !!