Sunday, November 29, 2020
Home ಜ್ಯೋತಿಷ್ಯ ಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಉತ್ತಮ ಆದಾಯವಾಗುವ ಸಂಭವ

ಭಾನುವಾರದ ನಿತ್ಯಭವಿಷ್ಯ: ಈ ರಾಶಿಯವರಿಗೆ ಇಂದು ಉತ್ತಮ ಆದಾಯವಾಗುವ ಸಂಭವ

- Advertisement -
- Advertisement -

ಮೇಷ: ಎಲ್ಲರ ಮನಸ್ಸನ್ನು ಗೆಲ್ಲುವಿರಿ, ಇತರರ ಮಾತಿಗೆ ಮರುಳಾಗಬೇಡಿ, ಶ್ರಮಕ್ಕೆ ತಕ್ಕ ಫಲ, ದೇವರ ಕಾರ್ಯಗಳಲ್ಲಿ ಭಾಗಿ, ಭೂ ಲಾಭ, ಉದ್ಯೋಗದಲ್ಲಿ ಬಡ್ತಿ.

ವೃಷಭ: ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ, ಅಮೂಲ್ಯ ವಸ್ತು ಖರೀದಿ, ಜನರಲ್ಲಿ ಕಲಹ, ವಿದ್ಯಾಭ್ಯಾಸದಲ್ಲಿ ಪ್ರಗತಿ, ವಾಹನ ಯೋಗ, ಮನಸ್ಸಿನ ಮೇಲೆ ಕೆಟ್ಟ ಪರಿಣಾಮ, ಅಧಿಕ ತಿರುಗಾಟ.

ಮಿಥುನ: ಕುಟುಂಬದಲ್ಲಿ ಸೌಖ್ಯ, ಕೆಲಸ ಕಾರ್ಯಗಳಲ್ಲಿ ವಿಳಂಬ, ತೀರ್ಥಕ್ಷೇತ್ರಗಳ ದರ್ಶನ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ಉತ್ತಮ ಬುದ್ಧಿಶಕ್ತಿ, ಸ್ತ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ.

ಕಟಕ: ಯಾರನ್ನು ಹೆಚ್ಚು ನಂಬಬೇಡಿ, ಅಧಿಕ ಖರ್ಚು, ಪ್ರೇಮಿಗಳಿಗೆ ಜಯ, ಹಿತಶತ್ರುಗಳಿಂದ ತೊಂದರೆ, ಆರೋಗ್ಯದಲ್ಲಿ ಸುಧಾರಣೆ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ಸಿಂಹ: ಉತ್ತಮ ಆದಾಯ, ದಾಂಪತ್ಯದಲ್ಲಿ ವಿರಸ, ವೃತ್ತ ತಿರುಗಾಟ, ವಸ್ತ್ರ ವ್ಯಾಪಾರಿಗಳಿಗೆ ನಷ್ಟ, ಸಾಲ ಮರುಪಾವತಿ, ಮೇಲಾಧಿಕಾರಿಗಳಿಂದ ತೊಂದರೆ, ಶತ್ರು ಭಾದೆ, ಚಂಚಲ ಮನಸ್ಸು, ಅಧಿಕ ಖರ್ಚು.

ಕನ್ಯಾ: ಕೆಲಸ ಕಾರ್ಯಗಳಲ್ಲಿ ಜಯ, ದಾನ ಧರ್ಮದಲ್ಲಿ ಆಸಕ್ತಿ, ನೀಚ ಜನರ ಸಹವಾಸ, ವಾಹನ ಅಪಘಾತ, ಸಲ್ಲದ ಅಪವಾದ, ಅನಾರೋಗ್ಯ ಎಚ್ಚರದಿಂದಿರಿ, ಯತ್ನ ಕಾರ್ಯದಲ್ಲಿ ತೊಂದರೆ.

ತುಲಾ: ವಿದ್ಯಾಭ್ಯಾಸದಲ್ಲಿ ತೊಂದರೆ, ಪರರಿಂದ ಸಹಾಯ, ಭಯಭೀತಿ ನಿವಾರಣೆ, ಸ್ತ್ರೀಯರಿಗೆ ಶುಭ, ಮಂಗಳ ಕಾರ್ಯದಲ್ಲಿ ಭಾಗ್ಯ, ಮಕ್ಕಳಿಂದ ಸಹಾಯ, ಸ್ಥಳ ಬದಲಾವಣೆ.

ವೃಶ್ಚಿಕ: ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಬಾಧೆ, ಚಂಚಲ ಮನಸ್ಸು, ವಿಪರೀತ ವ್ಯಸನ, ಸಲ್ಲದ ಅಪವಾದ, ಆಲಸ್ಯ ಮನೋಭಾವ, ಅನ್ಯರಲ್ಲಿ ದ್ವೇಷ.

ಧನಸ್ಸು: ಅಲ್ಪ ಆದಾಯ ಅಧಿಕ ಖರ್ಚು, ಕೆಲಸಕಾರ್ಯಗಳಲ್ಲಿ ನಿಧಾನ, ಮನಸ್ಸಿನ ಆರೋಗ್ಯದಲ್ಲಿ ಏರುಪೇರು, ವಿದೇಶ ಪ್ರಯಾಣ, ಶೀತ ಸಂಬಂಧ ರೋಗಗಳು, ನೀಚ ಜನರ ಸಹವಾಸ.

ಮಕರ: ಋಣಭಾದೆ, ಯತ್ನ ಕಾರ್ಯದಲ್ಲಿ ಜಯ, ಬಂಧುಮಿತ್ರರ ಭೇಟಿ, ಇಷ್ಟಾರ್ಥ ಸಿದ್ಧಿ, ಅನಾರೋಗ್ಯ, ಪರಸ್ಥಳ ವಾಸ, ತೀರ್ಥಯಾತ್ರೆ ದರ್ಶನ.

ಕುಂಭ: ವ್ಯಾಪಾರದಲ್ಲಿ ಪ್ರಗತಿ, ಕುಟುಂಬದಲ್ಲಿ ಅನರ್ಥ, ಮಾತಾ-ಪಿತೃಗಳಲ್ಲಿ ದ್ವೇಷ, ಶತ್ರು ಭಾದೆ, ಅಕಾಲ ಭೋಜನ, ಅನಿರೀಕ್ಷಿತ ಖರ್ಚು, ಸಜ್ಜನ ಸಹವಾಸದಿಂದ ಕೀರ್ತಿ, ಅಧಿಕ ಕೋಪ.

ಮೀನ: ಸಾಧಾರಣ ಪ್ರಗತಿ, ಉದ್ಯೋಗದಲ್ಲಿ ವರ್ಗಾವಣೆ, ಮನಸ್ಸಿನಲ್ಲಿ ಆತಂಕ, ಕಾರ್ಯಸ್ಥಳದಲ್ಲಿ ನಿಂದನೆ, ಯಂತ್ರೋಪಕರಣದಿಂದ ಲಾಭ, ಉತ್ತಮ ಬುದ್ಧಿ.

- Advertisement -
- Advertisment -

Latest News

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ!..ಅಪ್ರಚೋದಿತ ಗುಂಡಿನ ದಾಳಿ

ಜಮ್ಮು:ಕಳೆದ ಕೆಲವು ದಿನಗಳಿಂದ ಜಮ್ಮುವಿನ ಗಡಿಯಲ್ಲಿ ಪಾಕ್ ಅಟ್ಟಹಾಸ ಮುಗಿಲು ಮುಟ್ಟಿದೆ. ಇಂದು ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ, ಅಂತರರಾಷ್ಟ್ರೀಯ ಗಡಿ ಬಳಿಯ ಮುಂಚೂಣಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ...

ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಹೊಸತೊಂದು ಕಥೆ ಹೆಣೆದ ಚೀನಾ- ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ ಎಂದ ವಿಜ್ಞಾನಿಗಳು!…

ಬೀಜಿಂಗ್:ಕಳೆದ ಹಲವು ತಿಂಗಳಿಂದ ಇಡೀ ವಿಶ್ವವನ್ನೇ ನಡುಗಿಸಿರುವ ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಚೀನಾ ಹೊಸತೊಂದು ಕಥೆ ಹೆಣೆದಿದೆ. ಕೊರೊನಾ ಜಗತ್ತಿಗೆ ಹರಡಲು ಚೀನಾ ಕಾರಣ ಎಂಬುದು ಇಡೀ ಜಗತ್ತಿಗೆ ತಿಳಿದಿದ್ದರೂ ಚೀನಾ...

ಕಾರು ಕಳುವಾಗಿದೆ ಎಂದು ಸುಳ್ಳು ದೂರು ಕೊಟ್ಟವನು ಅಂದರ್ ಆಗಿದ್ದು ಹೇಗೆ ಗೊತ್ತಾ?

ತುಮಕೂರು: ಲೋನ್ ಕಟ್ಟಲಾಗದೆ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಮಾಲೀಕನೇ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಪರಿಚಿತರು ಯಾರೋ ಇನೋವಾ ಕಾರನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ...

ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಬರಹ ಬರೆದ ಕಿಡಿಗೇಡಿಗಳು

ಮಂಗಳೂರು: ಮೊನ್ನೆಯಷ್ಟೇ ನಗರದಲ್ಲಿ ಉಗ್ರ ಸಂಘಟನೆಯ ಪರವಾಗಿ ಗೋಡೆ ಬರಹ ಬರೆದ ಘಟನೆ ಮರೆಯಾಗುವ ಮುನ್ನವೇ ಮತ್ತೆ ದುಷ್ಕರ್ಮಿಗಳು ವಿವಾದಾತ್ಮಕ ಗೋಡೆ ಬರಹ ಬರೆದಿದ್ದಾರೆ. ಮಂಗಳೂರು ನಗರದ ಕೋರ್ಟ್ ರಸ್ತೆಯಲ್ಲಿ ನಡೆದಿದ್ದು, ವಿವಾದಾತ್ಮಕ ಗೋಡೆ...

error: Content is protected !!