Thursday, April 25, 2024
Homeಜ್ಯೋತಿಷ್ಯಗುರುವಾರದ ನಿತ್ಯಭವಿಷ್ಯ: ರಾಯರ ಅನುಗ್ರಹದಿಂದ ಈ ʼರಾಶಿʼಯವರಿಗಿದೆ ಶುಭಫಲ

ಗುರುವಾರದ ನಿತ್ಯಭವಿಷ್ಯ: ರಾಯರ ಅನುಗ್ರಹದಿಂದ ಈ ʼರಾಶಿʼಯವರಿಗಿದೆ ಶುಭಫಲ

spot_img
- Advertisement -
- Advertisement -

ಮೇಷ:
ಆರ್ಥಿಕ ಅನುಕೂಲ, ಆರೋಗ್ಯ ಸಮಸ್ಯೆ. ಮಾನಸಿಕವಾಗಿ ನೋವು

ವೃಷಭ:
ಅಧಿಕ ಖರ್ಚು, ಮಿತ್ರರೊಂದಿಗೆ ಮೋಜು-ಮಸ್ತಿ, ಪತ್ರ ವ್ಯವಹಾರ, ನೆರೆ ಹೊರೆಯವರಿಂದ ಅನುಕೂಲ

ಮಿಥುನ:
ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಸ್ವಂತ ವ್ಯವಹಾರದಲ್ಲಿ ಪ್ರಗತಿ, ಮಿತ್ರರಿಂದ ಉದ್ಯೋಗ ಲಾಭ

ಕಟಕ:
ಅಧಿಕ ಖರ್ಚು, ಉದ್ಯೋಗ ನಷ್ಟ, ನಿದ್ರಾಭಂಗ

ಸಿಂಹ:
ದೂರ ಪ್ರಯಾಣ, ಪ್ರಯಾಣದಲ್ಲಿ ವಸ್ತುಗಳು ಕಳವು, ತಂದೆ ಮಕ್ಕಳಲ್ಲಿ ಮನಸ್ತಾಪ, ಅಪಮಾನಗಳು ಮತ್ತು ಗೌರವಕ್ಕೆ ಧಕ್ಕೆ

ಕನ್ಯಾ:
ಅನಿರೀಕ್ಷಿತ ಸ್ನೇಹಿತರ ಭೇಟಿ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಂಗಾತಿಯಿಂದ ಅನುಕೂಲ

ತುಲಾ:
ಮಹಿಳೆಯರಿಂದ ನೋವು, ದಾಂಪತ್ಯದಲ್ಲಿ ವೈಮನಸ್ಸು, ನಿದ್ರಾಭಂಗ, ಭವಿಷ್ಯದ ಚಿಂತೆ

ವೃಶ್ಚಿಕ:
ಋಣ ರೋಗ ಬಾಧೆಗಳಿಂದ ಮುಕ್ತಿ, ಉದ್ಯೋಗ ಒತ್ತಡ, ಸೌಂದರ್ಯವರ್ಧಕಗಳ ಖರೀದಿ, ಅಧಿಕ ನಷ್ಟ

ಧನಸು:
ಸಾಲದ ಚಿಂತೆ, ಸ್ಥಿರಾಸ್ತಿ ಅಥವಾ ವಾಹನದ ಮೇಲೆ ಸಾಲ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ತಂದೆಯಿಂದ ಲಾಭ

ಮಕರ:
ಪಾಲುದಾರಿಕೆಯಲ್ಲಿ ಮನಸ್ತಾಪ, ಪ್ರಯಾಣದಲ್ಲಿ ಅಡೆತಡೆ, ಉದ್ಯೋಗ ಮತ್ತು ಸ್ಥಳ, ಬದಲಾವಣೆಯಿಂದ ಸಮಸ್ಯೆ

ಕುಂಭ:
ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ದಾಂಪತ್ಯದಲ್ಲಿ ಅಹಂಭಾವ, ಸ್ನೇಹಿತರಿಂದ ನೆರವು

ಮೀನ:
ಮಕ್ಕಳ ನಡವಳಿಕೆಯಲ್ಲಿ ಸಂಶಯ, ಶತ್ರುಗಳು ಅಧಿಕ, ವಾಹನಗಳಿಂದ ತೊಂದರೆ.

- Advertisement -
spot_img

Latest News

error: Content is protected !!