ಮೇಷ: ಮನೆಯಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರದಲ್ಲಿ ಗೊಂದಲದ ವಾತಾವರಣ. ಮಿತ್ರರ ಸಮಾಗಮ. ವೃತ್ತಿಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 1
ವೃಷಭ: ಕೃಷಿ ಮೂಲದಿಂದ ಧನಾಗಮ. ದಿನಸಿ ಪದಾರ್ಥಗಳ ವ್ಯವಹಾರದಲ್ಲಿ ಪ್ರಗತಿ. ಹಿರಿಯರ ಮಾರ್ಗದರ್ಶನದಿಂದ ಹಾದಿ ಸುಗಮ.ಶುಭಸಂಖ್ಯೆ: 8
ಮಿಥುನ: ವಿದ್ಯಾರ್ಜನೆಯಲ್ಲಿ ತಲ್ಲೀನತೆಯಿಂದ ಯಶಸ್ಸು. ಗುರುಹಿರಿಯರ ಸಹಕಾರ, ಪೋ›ತ್ಸಾಹದಿಂದ ಗೌರವಾದರಗಳು ವೃದ್ಧಿ.ಶುಭಸಂಖ್ಯೆ:3
ಕಟಕ: ಅನಗತ್ಯ ಧನವ್ಯಯ. ಕಾರ್ಯಗಳಲ್ಲಿ ತಲ್ಲೀನತೆ. ವಿದೇಶ ವ್ಯವಹಾರದಲ್ಲಿ ಪ್ರಗತಿ. ಅವಿವಾಹಿತರಿಗೆ ಸಂಬಂಧ ಒದಗಿ ಬಂದೀತು. ಶುಭಸಂಖ್ಯೆ:4
ಸಿಂಹ: ದೀರ್ಘ ಪ್ರಯಾಣ ಸಂಭವ. ಉದ್ದಿಮೆದಾರರಿಗೆ ಪರಿಶ್ರಮದಿಂದ ಪ್ರಗತಿ. ಹಣಕಾಸಿನ ವಿಚಾರದಲ್ಲಿ ತಾಳ್ಮೆಯಿದ್ದರೆ ಸಫಲತೆ. ಶುಭಸಂಖ್ಯೆ: 5
ಕನ್ಯಾ: ವ್ಯವಹಾರಗಳಲ್ಲಿ ಗೌರವ ವೃದ್ಧಿ. ಉತ್ತಮ ಧನಾರ್ಜನೆ. ದಾಂಪತ್ಯ ತೃಪ್ತಿದಾಯಕ. ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶ. ಶುಭಸಂಖ್ಯೆ: 9
ತುಲಾ: ಕೀರ್ತಿ ಸಂಪಾದನೆ. ನಿರೀಕ್ಷೆಗೂ ಮೀರಿದ ಧನಾರ್ಜನೆ. ದೂರ ಪ್ರಯಾಣ ಸಂಭವ. ಆರೋಗ್ಯ ವೃದ್ಧಿ. ಆಸ್ತಿ ವಿಚಾರಗಳಲ್ಲಿ ಪ್ರಗತಿ. ಶುಭಸಂಖ್ಯೆ: 3
ವೃಶ್ಚಿಕ: ಉದ್ಯೋಗದಲ್ಲಿ ಪ್ರಗತಿ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿಗೆ ಅವಕಾಶ. ಎಲ್ಲ ವಿಚಾರದಲ್ಲಿ ಜಾಗ್ರತೆಯ ನಡೆ ಅಗತ್ಯ. ಶುಭಸಂಖ್ಯೆ: 4
ಧನುಸ್ಸು: ಪರಿಶ್ರಮ, ಜವಾಬ್ದಾರಿಯಿಂದ ಕಾರ್ಯ ವೈಖರಿ. ನಿರೀಕ್ಷಿತ ಆದಾಯ ಪ್ರಾಪ್ತಿ. ಮಿತ್ರರ ಸಮಾಗಮ. ದಾಂಪತ್ಯ ಸುಖ ವೃದ್ಧಿ. ಶುಭಸಂಖ್ಯೆ: 7
ಮಕರ: ಆಸ್ತಿ ವಿಚಾರದಲ್ಲಿ ಕಲಹ. ವ್ಯವಹಾರಗಳಲ್ಲಿ ಮೇಲಾಧಿಕಾರಿಗಳ ಸಹಾಯ. ಸಹಕಾರದಿಂದ ಪ್ರಗತಿ. ಆರ್ಥಿಕ ಸ್ಥಿತಿ ವೃದ್ಧಿ. ಶುಭಸಂಖ್ಯೆ:1
ಕುಂಭ: ಆರೋಗ್ಯ ಉತ್ತಮ. ಎಲ್ಲ ಕೆಲಸ ಕಾರ್ಯಗಳಲ್ಲಿ ಶ್ರೇಯಸ್ಸು ತೋರಿಬರುವುದು. ಸ್ವಂತ ಉದ್ಯೋಗದಲ್ಲಿ ಧನ ವೃದ್ಧಿ. ಶುಭಸಂಖ್ಯೆ: 4
ಮೀನ: ಹೆಚ್ಚಿನ ಜವಾಬ್ದಾರಿ. ಆಯಾಸ ಆಗದಂತೆ ಕರ್ತವ್ಯ ನಿರ್ವಹಿಸಿ. ಆರೋಗ್ಯ ಗಮನಿಸಿ ಕೊಳ್ಳಿ. ಮಾತಿನಲ್ಲಿ ತಾಳ್ಮೆ, ಸಹನೆ ಅಗತ್ಯ. ಶುಭಸಂಖ್ಯೆ: 7