ಮೇಷ:
ಕೃಷಿಕರಿಗೆ ಅನುಕೂಲ, ಉತ್ತಮ ಧನಾಗಮನ, ಮಾತಿನಿಂದ ಕಲಹ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ.
ವೃಷಭ:
ಸಾಲ ಮಾಡುವ ಪರಿಸ್ಥಿತಿ, ಭಾವನೆ ಆಸೆ-ಆಕಾಂಕ್ಷೆ ಬೆಲೆ ಲಭಿಸುವುದು, ಸ್ವಂತ ಕಾರ್ಯಗಳಿಗೆ ಪ್ರಯಾಣ.
ಮಿಥುನ:
ಅಧಿಕ ಖರ್ಚು, ಪತ್ರ ವ್ಯವಹಾರಗಳಿಗೆ ಅಡೆತಡೆಗಳು, ಸ್ನೇಹಿತರಿಂದ ಧನಸಹಾಯ.
ಕಟಕ:
ಸ್ವಯಂಕೃತ ಅಪರಾಧದಿಂದ ಸಂಕಷ್ಟ, ದೂರ ಪ್ರಯಾಣ, ಅಧಿಕ ನಷ್ಟ, ಸಾಲ ಮಾಡುವ ಸಂದರ್ಭ.
ಸಿಂಹ:
ಉದ್ಯೋಗ ಲಾಭ, ಮಾನ ಅಪಮಾನಗಳು, ನಿದ್ರಾಭಂಗ, ಸಹೋದರರೊಂದಿಗೆ ಕಲಹ ಮತ್ತು ಸಮಸ್ಯೆ.
ಕನ್ಯಾ:
ತಂದೆಯಿಂದ ಲಾಭ ಮತ್ತು ಅನುಕೂಲ, ಮಿತ್ರರೊಂದಿಗೆ ಮನಸ್ತಾಪ, ದಾಯಾದಿ ಕಲಹಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಉತ್ತಮ ಅವಕಾಶ.
ತುಲಾ:
ಉದ್ಯೋಗದಲ್ಲಿ ಪ್ರಗತಿ, ಉತ್ತಮ ಅವಕಾಶ, ಕೇಸುಗಳಲ್ಲಿ ಜಯ, ಆರ್ಥಿಕವಾಗಿ ಅವ್ಯವಸ್ಥೆ.
ವೃಶ್ಚಿಕ:
ದಾಂಪತ್ಯದಲ್ಲಿ ಕಲಹ, ಮಕ್ಕಳ ಬಗ್ಗೆ ಆತಂಕ, ಆಸ್ತಿಯಿಂದ ಹಳೆಯ ವಸ್ತುಗಳಿಂದ ಲಾಭ.
ಧನಸ್ಸು:
ಆಕಸ್ಮಿಕವಾಗಿ ಅದೃಷ್ಟ ಒಲಿಯುವುದು, ರಾಜಯೋಗದ ದಿವಸ, ವಿಶ್ರಾಂತಿ ವೇತನ, ಭಕ್ಷೀಸು ಲಭಿಸುವುದು, ಉದ್ಯೋಗನಿಮಿತ್ತ ಪ್ರಯಾಣ.
ಮಕರ:
ಸಂಗಾತಿಯಿಂದ ಅನುಕೂಲ, ಪಾಲುದಾರಿಕೆಯಲ್ಲಿ ಉತ್ತಮ ಲಾಭ, ಮಕ್ಕಳಿಗೆ ಉತ್ತಮ ಅವಕಾಶಗಳು.
ಕುಂಭ:
ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ ಮತ್ತು ಒತ್ತಡ, ಸಾಲದಿಂದ ತೊಂದರೆ, ಅಪ ನಿಂದನೆಗಳು, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ.
ಮೀನ:
ಭಾವನೆ ಆಸೆ-ಆಕಾಂಕ್ಷೆಗಳು ಅಧಿಕ, ಪತ್ರ ವ್ಯವಹಾರಗಳಿಂದ ಅನುಕೂಲ, ಮಕ್ಕಳಲ್ಲಿ ಉದ್ಯೋಗ ಆಸಕ್ತಿ ಹೆಚ್ಚು, ಆರೋಗ್ಯ ಸಮಸ್ಯೆಗಳು ಕಾಡುವುದು.