Wednesday, June 24, 2026
Homeಪ್ರಮುಖ-ಸುದ್ದಿಒಂದೇ ದಿನ ಎರಡೆರಡು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಹಾಲಿನ ದರ ಏರಿಕೆಯ ಬೆನ್ನಲ್ಲೇ ಕರೆಂಟ್...

ಒಂದೇ ದಿನ ಎರಡೆರಡು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಹಾಲಿನ ದರ ಏರಿಕೆಯ ಬೆನ್ನಲ್ಲೇ ಕರೆಂಟ್ ದರ ಏರಿಕೆ

- Advertisement -
- Advertisement -

ಬೆಂಗಳೂರು; ನಂದಿನಿ ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕೊಟ್ಟಿದೆ.

ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಗುರುವಾರ (ಮಾ.27) ಅಧಿಕೃತ ಆದೇಶ ಹೊರಡಿಸಿದೆ.  ಈ ಪರಿಷ್ಕೃತ ವಿದ್ಯುತ್ ದರ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ. ಹಾಲಿನ ದರ ಏರಿಕೆ ಶಾಕ್  ಬೆನ್ನಲ್ಲೇ ವಿದ್ಯುತ್ ದರ ಕೂಡ ಏರಿಸಿರೋದು ರಾಜ್ಯದ ಜನರನ್ನು ಚಿಂತೆಗೀಡು ಮಾಡಿದೆ.

- Advertisement -

Latest News

error: Content is protected !!