Monday, April 29, 2024
Homeಕರಾವಳಿಉಡುಪಿಉಡುಪಿ: ಅಯ್ಯಪ್ಪ ಸ್ವಾಮಿ ಗುಡಿಗೆ ಪ್ರದಕ್ಷಿಣೆ ಹಾಕಿದ ಹಸು!

ಉಡುಪಿ: ಅಯ್ಯಪ್ಪ ಸ್ವಾಮಿ ಗುಡಿಗೆ ಪ್ರದಕ್ಷಿಣೆ ಹಾಕಿದ ಹಸು!

spot_img
- Advertisement -
- Advertisement -

ಉಡುಪಿ: ಹಸುವೊಂದು ಅಯ್ಯಪ್ಪ ಸ್ವಾಮಿ ಗುಡಿಗೆ ಪ್ರದಕ್ಷಿಣೆ ಹಾಕಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.ಉಡುಪಿ ಸಮೀಪದ ಕುಕ್ಕಿಕಟ್ಟೆಯಲ್ಲಿ ಈ ಘಟನೆ ನಡೆದಿದೆ.

ನೇರವಾಗಿ ಅಯ್ಯಪ್ಪ ಗುಡಿಗೆ ಬಂದ ಹಸು ಒಂದು ಸುತ್ತು ಪ್ರದಕ್ಷಿಣೆ ಹಾಕಿ ತೆರಳಿದೆ. ಹಸು ಪ್ರದಕ್ಷಿಣೆ ಹಾಕಿರುವ ಗುಡಿ ಮಾರ್ಪಳ್ಳಿ ಅಯ್ಯಪ್ಪ ಭಕ್ತ ವೃಂದಕ್ಕೆ ಸೇರಿದ್ದಾಗಿದೆ.

- Advertisement -
spot_img

Latest News

error: Content is protected !!