Friday, June 14, 2024
HomeWorldಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮಿಶ್ರಣ ಹೆಚ್ಚು ಸುರಕ್ಷಿತ!!

ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮಿಶ್ರಣ ಹೆಚ್ಚು ಸುರಕ್ಷಿತ!!

spot_img
- Advertisement -
- Advertisement -

ನವ ದೆಹಲಿ: ಭಾರತದ ಎರಡು ಮುಖ್ಯ ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಮಿಶ್ರಣವು ಉತ್ತಮ ಫಲಿತಾಂಶಗಳನ್ನು ನೀಡಬಲ್ಲದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಬಹಿರಂಗಪಡಿಸಿದೆ.

ಎರಡೂ ಲಸಿಕೆಗಳನ್ನು ಸಮ್ಮಿಶ್ರಣ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು ಎಂಬುದು ತಮ್ಮ ಸಮೀಕ್ಷೆಗಳಿಂದ ಕಂಡುಬಂದಿದೆ ಎಂದು ಹೇಳಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಕೋವಿಶೀಲ್ಡ್ ಅನ್ನು ಮೊದಲನೇದಾಗಿ ಮತ್ತು ಕೋವಾಕ್ಸಿನ್ ಅನ್ನು ಎರಡನೆಯದಾಗಿ ತಪ್ಪಾಗಿ ನೀಡಲಾದ 20 ರಲ್ಲಿ 18 ವ್ಯಕ್ತಿಗಳನ್ನು ಸಂಶೋಧಕರು ಅಧ್ಯಯನ ಮಾಡಿದ್ದರು. ವ್ಯಾಕ್ಸಿನೇಷನ್ ನಂತರ 60 ರಿಂದ 70 ದಿನಗಳವರೆಗೆ ವ್ಯಕ್ತಿಗಳ ರಕ್ತದ ಮಾದರಿಗಳನ್ನು ವಿವಿಧ ಹಂತಗಳಲ್ಲಿ ವಿಶ್ಲೇಷಿಸಲಾಗಿದ್ದು,ಮಿಶ್ರಣ ಲಸಿಕೆ ಹೆಚ್ಚು ಸುರಕ್ಷಿತ ಮತ್ತು ಶಕ್ತಿಶಾಲಿ ಎಂದು ಹೇಳಿದೆ

- Advertisement -
spot_img

Latest News

error: Content is protected !!