Tuesday, May 7, 2024
Homeತಾಜಾ ಸುದ್ದಿಕೋವಿಡ್ 19 ವೈರಸ್ ರೂಪಾಂತರ-ಒಂದೇ ದಿನ 35928 ಹೊಸ ಪ್ರಕರಣ,326 ಜನರ ಸಾವು

ಕೋವಿಡ್ 19 ವೈರಸ್ ರೂಪಾಂತರ-ಒಂದೇ ದಿನ 35928 ಹೊಸ ಪ್ರಕರಣ,326 ಜನರ ಸಾವು

spot_img
- Advertisement -
- Advertisement -

ಲಂಡನ್​:ಕೊರೋನಾ ಅಬ್ಬರದ ಬೆನ್ನಲ್ಲೇ ಹೊಸ ಮಾದರಿಯ ಕೋವಿಡ್​ 19 ವೈರಸ್​ ಸೋಂಕು ಹರಡತೊಡಗಿದ್ದು, ಬ್ರಿಟನ್ ಸಂಪೂರ್ಣ ನಿಸ್ತೇಜಗೊಂಡಿದೆ.ನಿನ್ನೆ ಒಂದೇ ದಿನ 35,928 ಹೊಸ ಕೇಸ್​ಗಳು ದಾಖಲಾಗಿದ್ದು, 326 ಜನ ಮೃತಪಟ್ಟಿದ್ದಾರೆ.

ಕ್ರಿಸ್ಮಸ್​ ಆಚರಣೆಗೆಂದು ಸಾವಿರಾರು ಜನ ಒಂದೆಡೆ ಸೇರಬೇಡಿ ಎಂದು ಸರ್ಕಾರ ನಾಗರಿಕರನ್ನು ಎಚ್ಚರಿಸಿದೆ.ಲಂಡನ್​ ಮತ್ತು ಸದರ್ನ್ ಇಂಗ್ಲೆಂಡ್​ನ ಅಂಗಡಿ ಮುಂಗಟ್ಟೆಗಳನ್ನು ಮುಚ್ಚುವಂತೆ ಮನವಿ ಮಾಡಲಾಗಿದೆ. ಸದರ್ನ್ ಇಂಗ್ಲೆಂಡ್ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಮೂರು ಸ್ತರದ ಕರೊನಾ ವೈರಸ್ ಅಲರ್ಟ್​ ಸಿಸ್ಟಮ್ ಜಾರಿಗೊಳಿಸಲಾಗಿದೆ.ಹೊಸ ಮಾದರಿಯ ಕೋವಿಡ್ 19 ವೈರಸ್ ರೂಪಾಂತರಗೊಂಡಿದ್ದು, ಶೇಕಡ 70ರಷ್ಟು ಅಪಾಯಕಾರಿಯಾಗಿ ಸೋಂಕು ಹರಡುತ್ತಿದೆ.

- Advertisement -
spot_img

Latest News

error: Content is protected !!