Sunday, May 5, 2024
Homeತಾಜಾ ಸುದ್ದಿವೀಕೆಂಡ್​ ಶಾಪಿಂಗ್ ಗೆಂದು ಬಂದು ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ

ವೀಕೆಂಡ್​ ಶಾಪಿಂಗ್ ಗೆಂದು ಬಂದು ಮೇಲಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ

spot_img
- Advertisement -
- Advertisement -

ಬೆಂಗಳೂರು: ವೀಕೆಂಡ್​ ಶಾಪಿಂಗ್ ಗೆಂದು ಬಂದು ಕಾಂಪ್ಲೆಕ್ಸ್ ಮೇಲಿಂದ ಹಾರಿ ಜೋಡಿಯೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬ್ರಿಗೇಡ್ ರೋಡ್ ನ ಫಿಪ್ತ್ ಅವೆನ್ಯೂ ಕಟ್ಟಡದಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಕ್ರಿಸ್ ಮತ್ತು ಲಿಯಾ ಎಂಬ ಜೋಡಿ ಅವೆನ್ಯೂ ಕಟ್ಟಡದಿಂದ ಸಾರ್ವಜನಿಕರ ಕಣ್ಣೆದುರೇ ಕೆಳಗೆ ಹಾರಿದ್ದಾರೆ. ಘಟನೆಯಲ್ಲಿ ಯುವಕನ‌ ಸ್ಥಿತಿ ಗಂಭೀರವಾಗಿದೆ. ಇಬ್ಬರನ್ನು ಕೂಡ ನಿಮ್ಹಾನ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಬ್ಬನ್​ ಪಾರ್ಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!