Thursday, June 4, 2026
Homeಕರಾವಳಿಮಂಗಳೂರು: ಫ್ಲ್ಯಾಟ್‌ ನ 7ನೆ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ

ಮಂಗಳೂರು: ಫ್ಲ್ಯಾಟ್‌ ನ 7ನೆ ಮಹಡಿಯಿಂದ ಹಾರಿ ಯುವಕ ಆತ್ಮಹತ್ಯೆ

- Advertisement -
- Advertisement -

ಮಂಗಳೂರು: ಫ್ಲ್ಯಾಟ್‌ ವೊಂದರ 7ನೆ ಮಹಡಿಯಿಂದ ಯುವಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಪಡೀಲ್‌ನಲ್ಲಿ ನಡೆದಿದೆ.

ಪಡೀಲ್‌ನ ಸಮೀರ್ (30) ಆತ್ಮಹತ್ಯೆ ಮಾಡಿಕೊಂಡ ಯುವಕ.

ಅವಿವಾಹಿತನಾಗಿರುವ ಈತ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಮತ್ತು ಕೊರೋನ ಪಾಸಿಟಿವ್ ಸೋಂಕಿಗೊಳಗಾಗಿದ್ದ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!