Saturday, June 6, 2026
Homeತಾಜಾ ಸುದ್ದಿಕೊರೊನಾ ಲಸಿಕೆ ವಿತರಣೆ ಹಿನ್ನೆಲೆ- ಪ್ರಧಾನಿ ಜೊತೆ ಸಿಎಂಗಳ ಮಹತ್ವದ ಸಭೆ

ಕೊರೊನಾ ಲಸಿಕೆ ವಿತರಣೆ ಹಿನ್ನೆಲೆ- ಪ್ರಧಾನಿ ಜೊತೆ ಸಿಎಂಗಳ ಮಹತ್ವದ ಸಭೆ

- Advertisement -
- Advertisement -

ನವದೆಹಲಿ:ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಕೊರೊನಾ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಚರ್ಚೆ ನಡೆಯಲಿದ್ದು 4 ಗಂಟೆಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ.

ಜನವರಿ 16ರಿಂದ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ವಿತರಣೆ ಆರಂಭಿಸಲಾಗುತ್ತಿದ್ದು ಈ ಕುರಿತು ಚರ್ಚೆ ನಡೆಯಲಿದೆ. ಈಗಾಗಲೇ ಕೊರೊನಾ ವೈರಸ್ ಲಸಿಕೆ ವಿತರಣೆ ಕುರಿತು ಮಾಡಲಾಗಿರುವ ರೂಪುರೇಷೆಗಳಕುರಿತು ಕೇಂದ್ರ ಬೆಳಕು ಚೆಲ್ಲಲಿದೆ.

- Advertisement -

Latest News

error: Content is protected !!