Friday, May 17, 2024
Homeಕರಾವಳಿಮದುವೆ ಮನೆಯಲ್ಲಿ ಮಾಸ್ಕ್ ಹಾಕದೇ ಹುಲಿ ಕುಣಿತ : 7 ಮಂದಿಯ ವಿರುದ್ಧ ಎಫ್ ಐ...

ಮದುವೆ ಮನೆಯಲ್ಲಿ ಮಾಸ್ಕ್ ಹಾಕದೇ ಹುಲಿ ಕುಣಿತ : 7 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲು

spot_img
- Advertisement -
- Advertisement -

ಉಡುಪಿ: ಮದುವೆ ಮನೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಮೆಹಂದಿ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಹುಲಿ ಡ್ಯಾನ್ಸ್ ಮಾಡಿದ 7 ಮಂದಿಯ ವಿರುದ್ಧ ಕುಂದಾಪುರದಲ್ಲಿ ಎಫ್ ಐ ಆರ್ ದಾಖಲಾಗಿದೆ.

ನಿನ್ನೆ ಕುಂದಾಪುರದ ಕರ್ಕುಂಜೆಯ ಗ್ರಾಮದ ಅಸೋಡಿ ಎಂಬಲ್ಲಿ ಭುಜಂಗ ಶೆಟ್ಟಿ ಎಂಬವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮವಿತ್ತು.  ಇದರಲ್ಲಿ ಮಾಸ್ಕ್ ಬಳಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಯುವಕರು ಹುಲಿ ಡ್ಯಾನ್ಸ್ ಮಾಡಿದ್ದರು. ಈ ಯುವಕರ ವಿರುದ್ಧ ಇದೀಗ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!