Saturday, June 13, 2026
Homeತಾಜಾ ಸುದ್ದಿಸಲ್ಮಾನ್ ಖಾನ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್- ಕುಟುಂಬ ಸದಸ್ಯರೊಂದಿಗೆ ಐಸೋಲೇಟ್ ಆದ ಸಲ್ಮಾನ್!..

ಸಲ್ಮಾನ್ ಖಾನ್ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್- ಕುಟುಂಬ ಸದಸ್ಯರೊಂದಿಗೆ ಐಸೋಲೇಟ್ ಆದ ಸಲ್ಮಾನ್!..

- Advertisement -
- Advertisement -

ಮುಂಬೈ:ಕೊರೋನಾ ಅಬ್ಬರ ಏರುತ್ತಿದ್ದು ಸಲ್ಮಾನ್ ಖಾನ್ ಅವರ ವೈಯಕ್ತಿಕ ಚಾಲಕ ಮತ್ತು ಇಬ್ಬರು ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ನಟ ತನ್ನ ಮನೆಯಲ್ಲಿ ಇಡೀ ಕುಟುಂಬ ಮುಂದಿನ 14 ದಿನಗಳವರೆಗೆ ಐಸೋಲೇಟ್ ಆಗಲು ನಿರ್ಧರಿಸಿದ್ದಾರೆ.

ಸಲ್ಮಾನ್ ಕೊರೋನಾ ವೈರಸ್ ಹರಡುವುದನ್ನು ತಪ್ಪಿಸಲು ತನ್ನ ಇಡೀ ಕುಟುಂಬದೊಂದಿಗೆ ಪ್ರತ್ಯೇಕವಾಗಿರಲು ನಿರ್ಧರಿಸಿದ್ದಾನೆ. ಪಾಸಿಟಿವ್ ಬಂದಿರುವ ಖಾನ್ ಸಿಬ್ಬಂದಿಯನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!