Saturday, May 4, 2024
Homeಕರಾವಳಿಬೆಳ್ತಂಗಡಿ : ಕೊಯ್ಯೂರಿನ 22 ವರ್ಷದ ಯುವತಿಗೆ ಕೊರೊನ ಪಾಸಿಟಿವ್

ಬೆಳ್ತಂಗಡಿ : ಕೊಯ್ಯೂರಿನ 22 ವರ್ಷದ ಯುವತಿಗೆ ಕೊರೊನ ಪಾಸಿಟಿವ್

spot_img
- Advertisement -
- Advertisement -

ಬೆಳ್ತಂಗಡಿ : ಸಧ್ಯಕ್ಕಂತೂ ಕೊರೊನ ಮಹಾಮಾರಿ ಯಾರನ್ನು ಕೂಡ ಬಿಡುವಂತೆ ಕಾಣುತ್ತಿಲ್ಲ , ಇಂದು ತಾಲೂಕಿನ ಕೊಯ್ಯೂರಿನ ಯುವತಿಗೆ ಕೊರೊನಾ‌ ಸೋಂಕು ದೃಢ ಪಟ್ಟಿದೆ. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು .
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಕೊರೊನಾ ಸೋಂಕು ದೃಢಪಟ್ಟಿದೆ . ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಗಳಲ್ಲೇ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸುತ್ತಿರೋದು ಜನರಲ್ಲಿ ಆತಂಕ ಹೆಚ್ಚಿಸಿದೆ.

- Advertisement -
spot_img

Latest News

error: Content is protected !!