Saturday, June 13, 2026
Homeತಾಜಾ ಸುದ್ದಿಭಾರತದಲ್ಲಿ : 24 ಗಂಟೆಯಲ್ಲಿ 5609 ಸೊಂಕು ದೃಢ , ಒಟ್ಟು ಸೋಂಕಿತರ ಸಂಖ್ಯೆ 1,12,359...

ಭಾರತದಲ್ಲಿ : 24 ಗಂಟೆಯಲ್ಲಿ 5609 ಸೊಂಕು ದೃಢ , ಒಟ್ಟು ಸೋಂಕಿತರ ಸಂಖ್ಯೆ 1,12,359 ಏರಿಕೆ

- Advertisement -
- Advertisement -

ನವದೆಹಲಿ : ಮೇ 21 ,ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 5,609 ಮಂದಿಯಲ್ಲಿ ಹೊಸದಾಗಿ ಮಾರಕ ಕೊರೊನಾ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,12,359 ಏರಿಕೆಯಾಗಿದೆ .


ಇದೇ ವೇಳೆ 1,12,359 ಮಂದಿ ಸೋಂಕಿತರ ಪೈಕಿ 48,735 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ, ಇನ್ನೂ ದೇಶದಲ್ಲಿ 63 ,624 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಒಟ್ಟು 1390 ಜನರನ್ನು ಬಲಿ ಪಡೆದಿದೆ.

- Advertisement -

Latest News

error: Content is protected !!