Monday, July 7, 2025
Homeಇತರದೇಶದಲ್ಲಿ ಇಳಿದ ಕೊರೋನಾ 2ನೇ ಅಲೆ: ಭಾರತದಲ್ಲಿಂದು 42,640 ಹೊಸ ಕೇಸ್ ಪತ್ತೆ, 1,167...

ದೇಶದಲ್ಲಿ ಇಳಿದ ಕೊರೋನಾ 2ನೇ ಅಲೆ: ಭಾರತದಲ್ಲಿಂದು 42,640 ಹೊಸ ಕೇಸ್ ಪತ್ತೆ, 1,167 ಮಂದಿ ಸಾವು

spot_img
- Advertisement -
- Advertisement -

ನವದೆಹಲಿ: ಭಾರತದಲ್ಲಿ ಕೊರೋನಾ ಇಳಿಕೆಯತ್ತ ಸಾಗಿದ್ದು, ಇಂದು 42, 640 ಮಂದಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ಕಳೆದ 91 ದಿನಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಂತಾಗಿದೆ.


ಕಳೆದ 24 ಗಂಟೆಗಳ ಅವಧಿಯಲ್ಲಿ 81,839 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 1167 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮಂತ್ರಾಲಯ ಮಾಹಿತಿ ನೀಡಿದೆ.


ಒಟ್ಟು ಪ್ರಕರಣಗಳು 2,99,77,861
ಗುಣಮುಖರಾದವರು 2,89,26,038
ಮೃತಪಟ್ಟವರ ಸಂಖ್ಯೆ 3,89,302
ಸಕ್ರಿಯ ಪ್ರಕರಣ 6,62,521
ಇದುವರೆಗೆ ಲಸಿಕೆ ಪಡೆದವರು 28,87,66,201

- Advertisement -
spot_img

Latest News

error: Content is protected !!