Friday, June 5, 2026
HomeWorldಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕರೋನ ಆರ್ಭಟ ಶುರು !

ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕರೋನ ಆರ್ಭಟ ಶುರು !

- Advertisement -
- Advertisement -

ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕರೋನ ಆರ್ಭಟ ಶುರುವಾಗಿದೆ. ಚೀನಾದ 10 ನಗರಗಳನ್ನು ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಮತ್ತೆ ಚೀನಾಗೆ ಕರೋನಾ ಭೀತಿ ಎದುರಾಗಿದೆ.

ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವನ್ನು ನೀಡಲಾಗಿದೆ. ಒಮಿಕ್ರಾನ್ ರೂಪಾಂತರಿ ತಳಿ ಪತ್ತೆ ಹಿನ್ನಲೆ ಕೇಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ.

ಕೊರಿಯಾದಲ್ಲಿ ಸತತ 3ನೇ ದಿನ 3ಲಕ್ಷ ಪ್ರಕರಣ ದಾಖಲಾಗಿದೆ. ಆದ್ದರಿಂದ ಎಲ್ಲಾ ನಿರ್ಬಂಧ ಕೈ ಬಿಟ್ಟ ಭಾರತಕ್ಕೆ ಮತ್ತೆ ಭಯ ಶುರುವಾಗಿದೆ.

- Advertisement -

Latest News

error: Content is protected !!