Thursday, May 2, 2024
Homeತಾಜಾ ಸುದ್ದಿಕೊರೊನ : ಭಾರತದಲ್ಲಿ 24 ಗಂಟೆಗಳಲ್ಲಿ 3525 ಹೊಸ ಪ್ರಕರಣಗಳು ದೃಢ , ಸೋಂಕಿತರ ಸಂಖ್ಯೆ...

ಕೊರೊನ : ಭಾರತದಲ್ಲಿ 24 ಗಂಟೆಗಳಲ್ಲಿ 3525 ಹೊಸ ಪ್ರಕರಣಗಳು ದೃಢ , ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆ

spot_img
- Advertisement -
- Advertisement -

ನವದೆಹಲಿ: ದೇಶದಲ್ಲಿ ಮಾರಕ ಕೋವಿಡ್-19 ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಮತ್ತೆ 3525 ಕೊರೊನ ಪ್ರಕರಣಗಳು ದೃಢಪಟ್ಟಿವೆ . ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 74,281ಕ್ಕೆ ಏರಿಕೆಯಾಗಿದೆ.

ಭಾರತದ್ಲಲಿ ಇಲ್ಲಿಯವರೆಗೆ 24,453 ಮಂದಿ ಕೊರೋನಾ ಸೋಂಕಿತರು ಗುಣಮುಖರಾಗಿದ್ದು, 2,415 ಮಂದಿ ಬಲಿಯಾಗಿದ್ದಾರೆ, ಒಟ್ಟು 47480 ಮಂದಿ ಸೋಂಕಿತರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

- Advertisement -
spot_img

Latest News

error: Content is protected !!