Wednesday, June 3, 2026
Homeಕರಾವಳಿಪುತ್ತೂರು; ಫಾಸ್ಟ್ ಫುಡ್ ಅಂಗಡಿಯಲ್ಲಿ ಕುಕ್ಕರ್ ಬ್ಲಾಸ್ಟ್

ಪುತ್ತೂರು; ಫಾಸ್ಟ್ ಫುಡ್ ಅಂಗಡಿಯಲ್ಲಿ ಕುಕ್ಕರ್ ಬ್ಲಾಸ್ಟ್

- Advertisement -
- Advertisement -

ಪುತ್ತೂರು; ಫಾಸ್ಟ್ ಫುಡ್ ಅಂಗಡಿಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿರುವ ಘಟನೆ ಪುತ್ತೂರು ಸಮೀಪ ಕೆಮ್ಮಾಯಿಯಲ್ಲಿ ಅ.17ರ ರಾತ್ರಿ ನಡೆದಿದೆ.

ಕೆಮ್ಮಾಯಿ ಸಮೀಪದ  ಫಾಸ್ಟ್ ಫುಡ್ ಅಂಗಡಿಯ ಮಾಲೀಕರು ಆಹಾರ ಉತ್ಪನ್ನಗಳನ್ನು ಕುಕ್ಕರ್‌ನಲ್ಲಿ ಬೇಯಿಸುತ್ತಿದ್ದ ಸಂದರ್ಭ ಕುಕ್ಕರ್ ಸಿಡಿದಿದೆ. ಕುಕ್ಕರ್ ಸಿಡಿಯುವ ಸಂದರ್ಭ ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಅಪಾಯ ತಪ್ಪಿದೆ. ಕುಕ್ಕರ್‌ನ ಸಿಡಿತಕ್ಕೆ ಕುಕ್ಕರ್‌ ಛಿದ್ರಗೊಂಡಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!