Friday, June 5, 2026
Homeಕರಾವಳಿಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

ಬೆಳ್ತಂಗಡಿ ಕ್ಷೇತ್ರದ ಅಭಿವೃದ್ಧಿ ಆಧಾರಿತ ರಾಜಕಾರಣಕ್ಕೆ ಮನಸೋತು ಬಿಜೆಪಿ ಸೇರಿದ ಕಾಂಗ್ರೆಸ್‌ ಮುಖಂಡರು

- Advertisement -
- Advertisement -

ಬೆಳ್ತಂಗಡಿ ವಿಧಾಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಸ್ಪಷ್ಟ ಮೇಲುಗೈ ಸಾಧಿಸುತ್ತಿದ್ದು ಹತ್ತಾರು ಕಾಂಗ್ರೆಸ್‌ ಮುಖಂಡರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ತೊರೆದು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

 ಶಾಸಕ ಹರೀಶ್ ಪೂಂಜ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಮುಖಂಡರು ಹಾಗೂ ಸಕ್ರಿಯ ಕಾರ್ಯಕರ್ತರಾದ ರಾಜೇಶ್ ರಾವ್ ಅಳದಂಗಡಿ, ಕೃಷ್ಣ ಮೂಲ್ಯ ಸೋನಂದೂರು, ದಿನೇಶ್ ಮೂಲ್ಯ ಸೋನಂದೂರು, ದೇಜಪ್ಪ ಮೂಲ್ಯ ಸೋನಂದೂರು, ಸತೀಶ್ ಅಳದಂಗಡಿ, ಪ್ರಶಾಂತ್ ರಾವ್ ಅಳದಂಗಡಿ, ಹರೀಶ್ ಅಳದಂಗಡಿ, ಚಂದ್ರಶೇಖರ ಪೂಜರಿ ಕುದ್ಯಾಡಿ, ಆನಂದ ಆಚಾರಿ ಬಳಂಜ, ಚಂದು ಮೂಲ್ಯ ಶಿರ್ಲಾಲು, ಕುಟ್ಟಿ ಶೆಟ್ಟಿ ಅಳದಂಗಡಿ, ಮಾಲಿಂಗ ಸೂಳಬೆಟ್ಟು, ಚಂದು  ನಾಯ್ಕ ಶಿರ್ಲಾಲು ಅವರು ಇಂದು ಬಿಜೆಪಿಗೆ ಸೇರ್ಪಡೆಗೊಂಡರು

- Advertisement -

Latest News

error: Content is protected !!